bredcrumb

ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ

By Dheeraj K
| Published: Tuesday, February 1, 2022, 16:17 [IST]
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
1/10
ಕೇಂದ್ರ ಬಜೆಟ್ 2022-23 ಅನ್ನು ಮಂಡಿಸುವ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
2/10
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ರ ಕೇಂದ್ರ ಬಜೆಟ್ ಮಂಡಿಸುವ ಮುನ್ನ ಕಾರಿನಲ್ಲಿ ಆಗಮಿಸಿದರು. 
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
3/10
ಸಂಸತ್ತಿನಲ್ಲಿ ಮಂಡಿಸಲಿರುವ ಕೇಂದ್ರ ಬಜೆಟ್ 2022-23ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರೈಲ್ವೆ, ಸಂಪರ್ಕ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಆಗಮಿಸಿದ್ದಾರೆ. 
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
4/10
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿತ್ತ ಖಾತೆ ರಾಜ್ಯ ಸಚಿವರೊಂದಿಗೆ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸುವ ಮುನ್ನ ದೃಶ್ಯ
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
5/10
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಆಗಮಿಸಿದ್ದಾರೆ. 
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
6/10
ಕೇಂದ್ರ ಬಜೆಟ್ 2022-23 ಮಂಡನೆಗೆ ಮುಂಚಿತವಾಗಿ ಬಜೆಟ್ ಪ್ರತಿಗಳ ಪರಿಶೀಲನೆ
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
7/10
ಸಂಸತ್ತಿನಲ್ಲಿ ಮಂಡಿಸಲಿರುವ ಕೇಂದ್ರ ಬಜೆಟ್ 2022-23ಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗಮಿಸಿದ ದೃಶ್ಯ 
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
8/10
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿತ್ತ ಖಾತೆ ರಾಜ್ಯ ಸಚಿವರಾದ ಡಾ.ಭಾಗವತ್ ಕಿಶನ್‌ರಾವ್‌ ಕರಾಡ್, ಶ್ರೀ ಪಂಕಜ್ ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸುವ ಮೊದಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ರನ್ನು ಭೇಟಿ ಮಾಡಿದರು. 
ಕೇಂದ್ರ ಬಜೆಟ್ ಅಧಿವೇಶನ 2022-23: ಚಿತ್ರಗಳನ್ನು ನೋಡಿ
9/10
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತ ಖಾತೆ ರಾಜ್ಯ ಸಚಿವರಾದ ಡಾ.ಭಾಗವತ್ ಕಿಶನ್‌ರಾವ್‌ ಕರಾಡ್, ಶ್ರೀ ಪಂಕಜ್ ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ರನ್ನು ಭೇಟಿ ಮಾಡಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X