By Dheeraj K
| Published: Tuesday, February 1, 2022, 11:47 [IST]
1/5
ಬಜೆಟ್ ಡೌನ್ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ - Oneindia Kannada
/photos/photos-union-budget-2022-23-how-to-download-budget-oi74796.html
ಕೇಂದ್ರ ಬಜೆಟ್ 2022 ರಿಂದ ಸಾಕಷ್ಟು ನಿರೀಕ್ಷೆಗಳಿವೆ. ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಕೇಂದ್ರ ಬಜೆಟ್ ಅನ್ನು ಕಾಗದರಹಿತವಾಗಿಸಲಾಗಿದ್ದು, ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಯಿತು.
2/5
ಬಜೆಟ್ ಡೌನ್ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ - Oneindia Kannada
/photos/photos-union-budget-2022-23-how-to-download-budget-oi74796.html#photos-1
ಮೊಬೈಲ್ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ. ನೀವು ಕೇಂದ್ರ ಬಜೆಟ್ ವೆಬ್ ಪೋರ್ಟಲ್,
www.indianbudget.gov.in ನಲ್ಲಿ ಡೌನ್ಲೋಡ್ ಮಾಡಬಹುದು. ಬಜೆಟ್ ಡಾಕ್ಯುಮೆಂಟ್ ಕೂಡ ಅದೇ ಪೋರ್ಟಲ್ನಲ್ಲಿ ಲಭ್ಯವಿರುತ್ತದೆ.
3/5
ಬಜೆಟ್ ಡೌನ್ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ - Oneindia Kannada
/photos/photos-union-budget-2022-23-how-to-download-budget-oi74796.html#photos-2
ನಿಮಗೆ ಬಜೆಟ್ ಭಾಷಣ, ಬಜೆಟ್ ಎಂದು ಕರೆಯಲ್ಪಡುವ ವಾರ್ಷಿಕ ಹಣಕಾಸು ಹೇಳಿಕೆ, ಅನುದಾನಕ್ಕಾಗಿ ಬೇಡಿಕೆ, ಹಣಕಾಸು ಮಸೂದೆಯನ್ನು ಒಳಗೊಂಡಿರುವ 14 ಕೇಂದ್ರ ಬಜೆಟ್ ದಾಖಲೆಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ದೊರೆಯಲಿದೆ.
4/5
ಬಜೆಟ್ ಡೌನ್ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ - Oneindia Kannada
/photos/photos-union-budget-2022-23-how-to-download-budget-oi74796.html#photos-3
ಮೊಬೈಲ್ ಅಪ್ಲಿಕೇಶನ್ನಲ್ಲಿ ಕೇಂದ್ರ ಬಜೆಟ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ.
5/5
ಬಜೆಟ್ ಡೌನ್ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ - Oneindia Kannada
/photos/photos-union-budget-2022-23-how-to-download-budget-oi74796.html#photos-4
ನೀವು ಮೊಬೈಲ್ ಅಪ್ಲಿಕೇಶನ್ನಿಂದ ಕೇಂದ್ರ ಬಜೆಟ್ ಅನ್ನು ಡೌನ್ಲೋಡ್ ಮಾಡಬಹುದು.