bredcrumb

ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ

By Shiddalingesh S
| Published: Tuesday, August 10, 2021, 18:46 [IST]
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ
1/10
ಒಲಿಂಪಿಕ್ಸ್ ಗೆಲುವಿನ ಸಂಕೇತವಾದ ಚಿನ್ನದ ಪದಕ ಹಿಡಿದು ತೋರುತ್ತಿರುವ ನೀರಜ್ ಛೋಪ್ರಾ
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ
2/10
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳು 
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ
3/10
ಭಾರತಕ್ಕೆ ಚಿನ್ನವನ್ನು ಗೆದ್ದು ತಂದ ನೀರಜ್ ಛೋಪ್ರಾರಿಗೆ ಸನ್ಮಾನಿಸಿ ಗೌರವಿಸಲಾಯಿತು 
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ
4/10
ಚಿನ್ನದ ಪದಕ ಗೆದ್ದು ತವರಿಗೆ ವಾಪಸ್ಸಾದ ನೀರಜ್ ಛೋಪ್ರಾರನ್ನು ಸಂಸತ ತೇಜಸ್ವಿ ಸೂರ್ಯ ಸ್ವಾಗತಿಸಿದರು 
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ
5/10
ಟೋಕಿಯೋ ಒಲಿಂಪಿಕ್ಸ್ ಗೆಲುವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾದ ಪರಿ 
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ
6/10
ದೆಹಲಿಯಲ್ಲಿ ಒಲಿಂಪಿಕ್ಸ್ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ 

7/10

8/10
ತಾಯಿ ಸರೋಜಾ ದೇವಿ ಜೊತೆ ಚಿನ್ನದ ಪದಕ ಹಿಡಿದು ನಿಂತಿರುವ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಛೋಪ್ರಾ
ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತರಿಗೆ ಭವ್ಯ ಸ್ವಾಗತದ ಫೋಟೋಗಳು ಹೇಗಿವೆ
9/10
 ಭಾರತಕ್ಕೆ ಚಿನ್ನದ ಪದಕ ಗೆದ್ದ ತಂದ ನೀರಜ್ ಛೋಪ್ರಾ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಕ್ಲಿಕ್ಕಿಸಿದ ಚಿತ್ರ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X