ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
By Dheeraj K
| Published: Thursday, December 30, 2021, 23:11 [IST]
1/8
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021) | Photos: Today's Top Stories (30 December 2021) - Oneindia Kannada/photos/photos-today-s-top-stories-30-december-2021-oi73173.html
ದಕ್ಷಿಣ ದಿನಾಜ್ಪುರ ಜಿಲ್ಲೆಯ ಬಲೂರ್ಘಾಟ್ನಲ್ಲಿ ಹುಡುಗರು ಸೂರ್ಯಾಸ್ತದ ಸಮಯದಲ್ಲಿ ಕ್ರಿಕೆಟ್ ಆಡುವ ದೃಶ್ಯ
ದಕ್ಷಿಣ ದಿನಾಜ್ಪುರ ಜಿಲ್ಲೆಯ ಬಲೂರ್ಘಾಟ್ನಲ್ಲಿ ಹುಡುಗರು ಸೂರ್ಯಾಸ್ತದ ಸಮಯದಲ್ಲಿ ಕ್ರಿಕೆಟ್ ಆಡುವ...
2/8
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021) Photos: HD Images, Pictures, News Pics - Oneindia Photos/photos/photos-today-s-top-stories-30-december-2021-oi73173.html#photos-1
ಆರ್ಚ್ಬಿಷಪ್ ಎಮೆರಿಟಸ್ ಡೆಸ್ಮಂಡ್ ಟುಟು ಅವರ ಶವಪೆಟ್ಟಿಗೆಯನ್ನು ಸೇಂಟ್ ಜಾರ್ಜ್ ಕ್ಯಾಥೆಡ್ರಲ್ನಿಂದ ಕೊಂಡೊಯ್ಯಲಾಯಿತು. ಟುಟು ಅವರು ಜನಾಂಗೀಯ ಸಮಾನತೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು. ಇವರು 90 ನೇ ವಯಸ್ಸಿನಲ್ಲಿ ನಿಧನರಾದರು.
ಆರ್ಚ್ಬಿಷಪ್ ಎಮೆರಿಟಸ್ ಡೆಸ್ಮಂಡ್ ಟುಟು ಅವರ ಶವಪೆಟ್ಟಿಗೆಯನ್ನು ಸೇಂಟ್ ಜಾರ್ಜ್ ಕ್ಯಾಥೆಡ್ರಲ್ನಿಂದ...
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021) Photos: HD Images, Pictures, News Pics - Oneindia Photos/photos/photos-today-s-top-stories-30-december-2021-oi73173.html#photos-2
ಹೈದರಾಬಾದ್ನಲ್ಲಿ ಕೆಲಸಗಾರರೊಬ್ಬರು ಹೊಸ ವರ್ಷದ ಆಚರಣೆಗಾಗಿ ಬೇಕರಿಯಲ್ಲಿ ಕೇಕ್ಗಳನ್ನು ಅಲಂಕರಿಸುವ ದೃಶ್ಯ.
ಹೈದರಾಬಾದ್ನಲ್ಲಿ ಕೆಲಸಗಾರರೊಬ್ಬರು ಹೊಸ ವರ್ಷದ ಆಚರಣೆಗಾಗಿ ಬೇಕರಿಯಲ್ಲಿ ಕೇಕ್ಗಳನ್ನು ಅಲಂಕರಿಸುವ...
4/8
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021) Photos: HD Images, Pictures, News Pics - Oneindia Photos/photos/photos-today-s-top-stories-30-december-2021-oi73173.html#photos-3
ಜಿಲ್ಲಾಧಿಕಾರಿ ಹರಿ ಮೋಹನ್ ಮೀನಾ ಅವರು ಪಾಕಿಸ್ತಾನಿ ಪ್ರಜೆ ಖೈರುನ್ನೀಸಾ ಅವರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಜಲಾವರ್ನಲ್ಲಿ ನೀಡಿದರು.
ಜಿಲ್ಲಾಧಿಕಾರಿ ಹರಿ ಮೋಹನ್ ಮೀನಾ ಅವರು ಪಾಕಿಸ್ತಾನಿ ಪ್ರಜೆ ಖೈರುನ್ನೀಸಾ ಅವರಿಗೆ ಭಾರತೀಯ ಪೌರತ್ವ...
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021) Photos: HD Images, Pictures, News Pics - Oneindia Photos/photos/photos-today-s-top-stories-30-december-2021-oi73173.html#photos-4
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021) Photos: HD Images, Pictures, News Pics - Oneindia Photos/photos/photos-today-s-top-stories-30-december-2021-oi73173.html#photos-5
ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಶಾಸಕ ಗುರುಪ್ರೀತ್ ಸಿಂಗ್ ಕಂಗಾರ್ ಅವರೊಂದಿಗೆ ಬಟಿಂಡಾದ ರಾಂಪುರದಲ್ಲಿ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಿದರು.
ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಶಾಸಕ ಗುರುಪ್ರೀತ್ ಸಿಂಗ್ ಕಂಗಾರ್ ಅವರೊಂದಿಗೆ...