• search
  • Live TV

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)

By Dheeraj K
| Published: Thursday, December 30, 2021, 23:07 [IST]
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
1/9
ಜಮ್ಮುವಿನಲ್ಲಿ ಹೊಸ ವರ್ಷದ ಆಚರಣೆಗಳಿಗೆ ಮುಂಚಿತವಾಗಿ 2022 ರ ಥೀಮ್‌ನಲ್ಲಿ ಕೈ ಮತ್ತು ಮುಖದ ಮೇಲೆ ಯುವತಿಯರು ಚಿತ್ರಗಳಿಂದ ಪೋಸ್ ನೀಡಿದ ದೃಶ್ಯ.
ಜಮ್ಮುವಿನಲ್ಲಿ ಹೊಸ ವರ್ಷದ ಆಚರಣೆಗಳಿಗೆ ಮುಂಚಿತವಾಗಿ 2022 ರ ಥೀಮ್‌ನಲ್ಲಿ ಕೈ ಮತ್ತು ಮುಖದ ಮೇಲೆ...
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
2/9
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿರುಚ್ಚಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಭಾಗವಹಿಸಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿರುಚ್ಚಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಉದ್ಘಾಟನೆಯ...
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
3/9
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು 2022ರ ಪಂಜಾಬ್ ಅಸೆಂಬ್ಲಿ ಚುನಾವಣೆಯ ಪೂರ್ವಭಾವಿ ರ್ಯಾಲಿಯಲ್ಲಿ ಭಾಗವಹಿಸಿದರು.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು 2022ರ ಪಂಜಾಬ್ ಅಸೆಂಬ್ಲಿ ಚುನಾವಣೆಯ ಪೂರ್ವಭಾವಿ...
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
4/9
2022ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೂ ಮುನ್ನ ಅಲಿಗಢದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಜನ ವಿಶ್ವಾಸ ರ್‍ಯಾಲಿ'ಯಲ್ಲಿ ಭಾಗಿ, ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿದ್ದಾರೆ.
2022ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೂ ಮುನ್ನ ಅಲಿಗಢದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಜನ...
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
5/9
ಸುಡಾನ್‌ನ ಖಾರ್ಟೂಮ್‌ನಲ್ಲಿ ಮಿಲಿಟರಿ ದಂಗೆಯನ್ನು ಖಂಡಿಸುವ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಘೋಷಣೆಗಳನ್ನು ಕೂಗಿದರು. 
ಸುಡಾನ್‌ನ ಖಾರ್ಟೂಮ್‌ನಲ್ಲಿ ಮಿಲಿಟರಿ ದಂಗೆಯನ್ನು ಖಂಡಿಸುವ ಪ್ರತಿಭಟನೆಯ ಸಂದರ್ಭದಲ್ಲಿ...
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
6/9
ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಲಕ್ನೋದಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X