• search
  • Live TV

20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ

By Shiddalingesh S
| Published: Monday, August 16, 2021, 13:58 [IST]
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
1/11
ತಾಲಿಬಾನ್ ಉಗ್ರರು ಈಗ ಅಫ್ಘಾನಿಸ್ತಾನದ ಬೀದಿ ಬೀದಿಗಳಲ್ಲಿ ನಿಂತಿದ್ದಾರೆ. 

2/11
ಜನರು ತಮ್ಮ ಜೀವ ಉಳಿಸುವ ನಿಟ್ಟಿನಲ್ಲಿ ಬೀದಿಗೆ ಇಳಿದಿದ್ದಾರೆ. ವಿಮಾನ ನಿಲ್ದಾಣ ತಲುಪುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. 
ಜನರು ತಮ್ಮ ಜೀವ ಉಳಿಸುವ ನಿಟ್ಟಿನಲ್ಲಿ ಬೀದಿಗೆ ಇಳಿದಿದ್ದಾರೆ. ವಿಮಾನ ನಿಲ್ದಾಣ ತಲುಪುವ ಎಲ್ಲಾ...
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
3/11
ಎಷ್ಟೋ ಜನರು ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆದರೆ ಸಂಪೂರ್ಣ ವಿಮಾನಯಾನವನ್ನು ನಿಲ್ಲಿಸಲಾಗಿದೆ.

4/11
ತಾಲಿಬಾನಿಗರು ಬೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಂತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. 

5/11
ಜನರೊಳಗಿನ ಭಯ ಈಗ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಜನರು ಯಾವುದೇ ಸ್ಥಿತಿಯಲ್ಲಿ ತಮ್ಮ ಜೀವವನ್ನು ಉಳಿಸಿಕೊಳ್ಳಲು ಬಯಸಿ ತಾವು ಹುಟ್ಟಿ ಬೆಳೆದ ರಾಷ್ಟ್ರವನ್ನೇ ತೊರೆಯುತ್ತಿದ್ದಾರೆ. 
ಜನರೊಳಗಿನ ಭಯ ಈಗ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಜನರು ಯಾವುದೇ ಸ್ಥಿತಿಯಲ್ಲಿ ತಮ್ಮ ಜೀವವನ್ನು...
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
6/11
ಅಫ್ಘಾನಿಸ್ತಾನದ ಜನರ ಸ್ಥಿತಿಯು ಯಾರ ಹೃದಯವನ್ನು ಕಳಕಿಸುವಂತಿದೆ. ಜನರು ತಮ್ಮ ಮಾನವ ಹಕ್ಕುಗಳ ನಾಶದತ್ತ ಪಯಣಿಸಲಾಗದೆ ತತ್ತರಿಸಿದ್ದಾರೆ.
ಅಫ್ಘಾನಿಸ್ತಾನದ ಜನರ ಸ್ಥಿತಿಯು ಯಾರ ಹೃದಯವನ್ನು ಕಳಕಿಸುವಂತಿದೆ. ಜನರು ತಮ್ಮ ಮಾನವ ಹಕ್ಕುಗಳ ನಾಶದತ್ತ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X