bredcrumb

ಗಣೇಶ ಚತುರ್ಥಿಗೂ ಮುನ್ನ ಬನ್ನಿ ನೋಡೋಣ ಸಿದ್ದತೆಯ ಹಾಗೂ ಹಳೆಯ ಚಿತ್ರಗಳನ್ನು

By Shiddalingesh S
| Published: Friday, September 3, 2021, 10:50 [IST]
ಗಣೇಶ ಚತುರ್ಥಿಗೂ ಮುನ್ನ ಬನ್ನಿ ನೋಡೋಣ ಸಿದ್ದತೆಯ ಹಾಗೂ ಹಳೆಯ ಚಿತ್ರಗಳನ್ನು
1/6
ಮುಂಬೈನಲ್ಲಿ ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ ಗಣೇಶ್‌ ಸತ್ಯನಾರಾಯ್‌ 
ಗಣೇಶ ಚತುರ್ಥಿಗೂ ಮುನ್ನ ಬನ್ನಿ ನೋಡೋಣ ಸಿದ್ದತೆಯ ಹಾಗೂ ಹಳೆಯ ಚಿತ್ರಗಳನ್ನು
2/6
ಮುಂಬೈನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ತನ್ನ ಕನ್ನಡಕದ ಅಂಗಡಿಯಲ್ಲೇ ಗಣೇಶನ ಮೂರ್ತಿ ಮಾರಾಟ ಮಾಡುತ್ತಿರುವ ವ್ಯಾಪಾರಿ
ಗಣೇಶ ಚತುರ್ಥಿಗೂ ಮುನ್ನ ಬನ್ನಿ ನೋಡೋಣ ಸಿದ್ದತೆಯ ಹಾಗೂ ಹಳೆಯ ಚಿತ್ರಗಳನ್ನು
3/6
ಕೊಯಮುತ್ತೂರಿನಲ್ಲಿ ಚುನಾವಣೆಗೂ ಮುನ್ನ ಪುಲಿಯಕುಳಂ ಗಣೇಶ ಮಂದಿರದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಎಡಪ್ಪಾಡಿ ಕೆ.ಪಳನಿಸ್ವಾಮಿ
ಗಣೇಶ ಚತುರ್ಥಿಗೂ ಮುನ್ನ ಬನ್ನಿ ನೋಡೋಣ ಸಿದ್ದತೆಯ ಹಾಗೂ ಹಳೆಯ ಚಿತ್ರಗಳನ್ನು
4/6
ಜೂನ್‌ ತಿಂಗಳಿನಲ್ಲೇ ಗಣೇಶನ ಮೂರ್ತಿಗಳನ್ನು ಸಿದ್ದಪಡಿಸಿದ ಕಲಾವಿದೆ ಸೂರ್ಯಕಾಂತಿ 
ಗಣೇಶ ಚತುರ್ಥಿಗೂ ಮುನ್ನ ಬನ್ನಿ ನೋಡೋಣ ಸಿದ್ದತೆಯ ಹಾಗೂ ಹಳೆಯ ಚಿತ್ರಗಳನ್ನು
5/6
ಮುಂಬೈನ ವರ್ಲಿಯಲ್ಲಿ ಗಣೇಶ ಚತುರ್ಥಿಗೂ ಮುನ್ನ ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ ವಿಶಾಲ್‌ ಶಿಂಧೆ
ಗಣೇಶ ಚತುರ್ಥಿಗೂ ಮುನ್ನ ಬನ್ನಿ ನೋಡೋಣ ಸಿದ್ದತೆಯ ಹಾಗೂ ಹಳೆಯ ಚಿತ್ರಗಳನ್ನು
6/6
ದೀಪಾವಳಿ ಹಬ್ಬಕ್ಕೂ ಮುನ್ನ ಗಣೇಶ ಹಾಗೂ ಲಕ್ಷ್ಮೀಯ ಮೂರ್ತಿಯನ್ನು ಪ್ರದರ್ಶಿಸಿದ ವ್ಯಾಪಾರಿ (2020)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X