bredcrumb

ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ

By Shiddalingesh S
| Published: Tuesday, August 10, 2021, 17:00 [IST]
Nagarahole National Park covers an area of ​​643 sq. Km and is a habitat for wildlife. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸುಮಾರು 643 ಚ.ಕಿ.ಮೀ ವ್ಯಾಪ್ತಿಯಲ್ಲಿದ್ದು, ವನ್ಯಪ್ರಾಣಿಗಳ ವಾಸಸ್ಥಾನವಾಗಿದೆ.
ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
1/12
ನಾಗರಹೊಳೆ ಕಾಡಿನಲ್ಲಿ ಫೋಟೋಗೆ ಪೋಸ್ ನೀಡಿದ ಜಿಂಕೆ.
ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
2/12
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆಗಳ ಹಿಂಡು ಕಂಡುಬಂತು.
ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
3/12
ಹಸಿರು ಹುಲ್ಲು, ಗಿಡಗಳನ್ನು ತಿನ್ನುತ್ತಾ ಸದಾ ಹಿಂಡು ಹಿಂಡಾಗಿ ಓಡಾಡುವ ಜಿಂಕೆಗಳು.
ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
4/12

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಾರಂಗಗಳು ಕುಣಿದಾಡುತ್ತಿವೆ.

ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
5/12
ಮನುಷ್ಯರು ಓಡಾಡುವ ಸ್ಥಳದಲ್ಲಿಯೇ ಜಿಂಕೆಗಳು ಕಾಣಿಸಿಕೊಳ್ಳುತ್ತಿವೆ.
ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
6/12
ರಾಷ್ಟ್ರೀಯ ಉದ್ಯಾನವನದ ಮರದಡಿ ಕುಳಿತಿರುವ ಜಿಂಕೆ.
ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
7/12

ನಾಗರಹೊಳೆ ಕಾಡಿನಲ್ಲಿ ಫೋಟೋಗೆ ಪೋಸ್ ನೀಡಿದ ಸಾರಂಗ

8/12
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ರಸ್ತೆ ಕಂಡುಬಂದಿದ್ದು ಹೀಗೆ.
ಚಿತ್ರಗಳು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ, ಸಾರಂಗಗಳ ನಲಿದಾಟ
9/12
ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕೂಡಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X