ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಲ್ರ ಅಪರೂಪದ ಚಿತ್ರಗಳು
By Dheeraj K
| Published: Thursday, January 6, 2022, 09:48 [IST]
1/5
ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಲ್ರ ಅಪರೂಪದ ಚಿತ್ರಗಳು | Photos: Rare Photos Of Social Worker Sindhutai Sapkal - Oneindia Kannada/photos/photos-rare-photos-of-social-worker-sindhutai-sapkal-oi73465.html
ನವದೆಹಲಿಯಲ್ಲಿ ನಡೆದ ಹಿರಿಯ ನಾಗರಿಕರಿಗಾಗಿ 'ವಯೋಶ್ರೇಷ್ಠ ಸಮ್ಮಾನ್ 2013' ರಾಷ್ಟ್ರೀಯ ಪ್ರಶಸ್ತಿಯಲ್ಲಿ ಸಿಂಧೂತಾಯಿ ಸಪ್ಕಲ್ಗೆ ಐಕಾನಿಕ್ ಮದರ್ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ನವದೆಹಲಿಯಲ್ಲಿ ನಡೆದ ಹಿರಿಯ ನಾಗರಿಕರಿಗಾಗಿ 'ವಯೋಶ್ರೇಷ್ಠ ಸಮ್ಮಾನ್ 2013' ರಾಷ್ಟ್ರೀಯ ಪ್ರಶಸ್ತಿಯಲ್ಲಿ...
ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಲ್ರ ಅಪರೂಪದ ಚಿತ್ರಗಳು Photos: HD Images, Pictures, News Pics - Oneindia Photos/photos/photos-rare-photos-of-social-worker-sindhutai-sapkal-oi73465.html#photos-1
ಸಮಾಜ ಸೇವಕಿ ಸಿಂಧುತಾಯಿ ಸಪ್ಕಾಲ್ ಅವರ ಅಪರೂಪದ ಚಿತ್ರಗಳು
ಸಮಾಜ ಸೇವಕಿ ಸಿಂಧುತಾಯಿ ಸಪ್ಕಾಲ್ ಅವರ ಅಪರೂಪದ ಚಿತ್ರಗಳು
3/5
ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಲ್ರ ಅಪರೂಪದ ಚಿತ್ರಗಳು Photos: HD Images, Pictures, News Pics - Oneindia Photos/photos/photos-rare-photos-of-social-worker-sindhutai-sapkal-oi73465.html#photos-2
ಮುಂಬೈನಲ್ಲಿ ನಡೆದ ಮಹಿಳಾ ಪ್ರೇರಣಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ದಿವಂಗತ ವಿಜಯ್ ಸಲಸ್ಕರ್ ಅವರ ಪತ್ನಿ ಸ್ಮಿತಾ ಸಲಸ್ಕರ್ (ಎಡ) ಮತ್ತು ಮಗಳು ದಿವ್ಯಾ (ಬಲ) ಜೊತೆಗೆ ಖ್ಯಾತ ಸಮಾಜ ಸೇವಕಿ ಸಿಂಧುತಾಯಿ ಸಪ್ಕಾಲ್
ಮುಂಬೈನಲ್ಲಿ ನಡೆದ ಮಹಿಳಾ ಪ್ರೇರಣಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ದಿವಂಗತ...
ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಲ್ರ ಅಪರೂಪದ ಚಿತ್ರಗಳು Photos: HD Images, Pictures, News Pics - Oneindia Photos/photos/photos-rare-photos-of-social-worker-sindhutai-sapkal-oi73465.html#photos-3
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾರಿ ಶಕ್ತಿ ಪುರಸ್ಕಾರ 2017ರ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಿಂಧುತಾಯಿ ಸಪ್ಕಾಲ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾರಿ ಶಕ್ತಿ ಪುರಸ್ಕಾರ...
ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಲ್ರ ಅಪರೂಪದ ಚಿತ್ರಗಳು Photos: HD Images, Pictures, News Pics - Oneindia Photos/photos/photos-rare-photos-of-social-worker-sindhutai-sapkal-oi73465.html#photos-4
ಜನವರಿ 4ರಂದು ನಿಧನರಾದ ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಮಾಜ ಸೇವಕಿ ಸಿಂಧುತಾಯಿ ಸಪ್ಕಲ್ರ ಅಪರೂಪದ ಚಿತ್ರಗಳು
ಜನವರಿ 4ರಂದು ನಿಧನರಾದ ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತ ಸಮಾಜ ಸೇವಕಿ ಸಿಂಧುತಾಯಿ ಸಪ್ಕಲ್ರ ಅಪರೂಪದ...