• search
  • Live TV

ಚಿತ್ರಗಳು: ಕುರುಂಜಿಯ ಚಮತ್ಕಾರಕ್ಕೆ ಕೊಡಗಿನ ಕೋಟೆ ಬೆಟ್ಟ ನೀಲಿಮಯ

By Revanth Gowda
| Published: Wednesday, August 18, 2021, 20:49 [IST]
ಚಿತ್ರಗಳು: ಕುರುಂಜಿಯ ಚಮತ್ಕಾರಕ್ಕೆ ಕೊಡಗಿನ ಕೋಟೆ ಬೆಟ್ಟ ನೀಲಿಮಯ
1/8
ಕುರುಂಜಿ ಹೂವಿನಿಂದ ಕಂಗೊಳಿಸುತ್ತಿರುವ ಮಂದಾಲಪಟ್ಟಿ ಬೆಟ್ಟ

2/8
ಕುರುಂಜಿ ಹೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ

3/8
ಮಡಿಕೇರಿ ಬಳಿಯಿರುವ ಮಂದಾಲಪಟ್ಟಿ ಬೆಟ್ಟವನ್ನು ಕುರುಂಜಿ ಗಿಡಗಳು ಆವರಿಸಿವೆ

4/8
ಮಡಿಕೇರಿ ಸಮೀಪದ ಮಂದಾಲಪಟ್ಟಿ ಬೆಟ್ಟದಲ್ಲಿ ಅಪರೂಪದ ಕುರುಂಜಿ ಹೂ ಅರಳಿವೆ

5/8
ಮಂದಾಲಪಟ್ಟಿ ಬೆಟ್ಟದ ದಾರಿಯಲ್ಲಿ ಕುರುಂಜಿ ಹೂ ಅರಳಿರುವುದು

6/8
ಹನ್ನೆರಡು ವರ್ಷಗಳ ಬಳಿಕ ಕುರುಂಜಿ ಹೂ ಬಿಟ್ಟಿರುವುದರಿಂದ ಇಡೀ ಬೆಟ್ಟ ನೀಲಿಯಾಗಿ ಕಂಗೊಳಿಸುತ್ತಿದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X