• search
  • Live TV

ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ

By Dheeraj K
| Published: Wednesday, February 9, 2022, 16:51 [IST]
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
1/5
ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಅವರು ಅಮೃತಸರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಚಾರ ನಡೆಸಿದರು. 
ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಅವರು ಅಮೃತಸರದಲ್ಲಿ ವಿಧಾನಸಭೆ ಚುನಾವಣೆಗೆ...
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
2/5
ಮುಂಬರುವ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ  ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು 
ಮುಂಬರುವ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ  ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ...
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
3/5
ಪಂಜಾಬ್ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಪರ್ಗತ್ ಸಿಂಗ್ ಜಲಂಧರ್‌ನ ಜಂಡಿಯಾಲಾದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಜನರೊಂದಿಗೆ ಸಂವಾದ ನಡೆಸಿದರು. 
ಪಂಜಾಬ್ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಪರ್ಗತ್ ಸಿಂಗ್ ಜಲಂಧರ್‌ನ ಜಂಡಿಯಾಲಾದಲ್ಲಿ ಪಂಜಾಬ್ ವಿಧಾನಸಭಾ...
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
4/5
ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಅಮೃತಸರದಲ್ಲಿ ಪ್ರಚಾರ ಮಾಡುವಾಗ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು
ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಅಮೃತಸರದಲ್ಲಿ ಪ್ರಚಾರ ಮಾಡುವಾಗ ಮಾಧ್ಯಮಗಳನ್ನು ಉದ್ದೇಶಿಸಿ...
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
5/5
ನವಜೋತ್ ಸಿಂಗ್ ಸಿಧು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಅಮೃತಸರದಲ್ಲಿ ಮನೆ-ಮನೆ ಪ್ರಚಾರದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. 
ನವಜೋತ್ ಸಿಂಗ್ ಸಿಧು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಅಮೃತಸರದಲ್ಲಿ ಮನೆ-ಮನೆ ಪ್ರಚಾರದ ನಂತರ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X