bredcrumb

ಚಿತ್ರಗಳು: ತಾಲಿಬಾನ್‌ ವಿರುದ್ದ, ಅಫ್ಘಾನ್‌ ಜನರ ಪರ ವಿಶ್ವದಾದ್ಯಂತ ಪ್ರತಿಭಟನೆ

By Shiddalingesh S
| Published: Monday, August 23, 2021, 16:23 [IST]
ಚಿತ್ರಗಳು: ತಾಲಿಬಾನ್‌ ವಿರುದ್ದ, ಅಫ್ಘಾನ್‌ ಜನರ ಪರ ವಿಶ್ವದಾದ್ಯಂತ ಪ್ರತಿಭಟನೆ
1/6
ಬ್ರಸೆಲ್ಸ್‌ನ ಇಯು ಪ್ರಧಾನ ಕಚೇರಿಯ ಹೊರಗೆ ಅಫ್ಘಾನ್‌ ಜನರ ಪರ ಪ್ರತಿಭಟನೆ ನಡೆಸಿದ ಸಂದರ್ಭ ಅಪ್ಘಾನ್‌ನಲ್ಲಿ ಮಹಿಳೆಯರ ಪರವಾದ ಫೋಟೋವನ್ನು ಪ್ರದರ್ಶಿಸಿದ ಮಹಿಳೆ 
ಚಿತ್ರಗಳು: ತಾಲಿಬಾನ್‌ ವಿರುದ್ದ, ಅಫ್ಘಾನ್‌ ಜನರ ಪರ ವಿಶ್ವದಾದ್ಯಂತ ಪ್ರತಿಭಟನೆ
2/6
ನವದೆಹಲಿಯ ಯುಎಸ್‌ ರಾಯಭಾರ ಕಚೇರಿ ಮುಂದೆ ಅಫ್ಘಾನ್‌ ಜನರ ಪ್ರತಿಭಟನೆ, ಮಕ್ಕಳೂ ಕೂಡಾ ಭಾಗಿ 
ಚಿತ್ರಗಳು: ತಾಲಿಬಾನ್‌ ವಿರುದ್ದ, ಅಫ್ಘಾನ್‌ ಜನರ ಪರ ವಿಶ್ವದಾದ್ಯಂತ ಪ್ರತಿಭಟನೆ
3/6
ನವದೆಹಲಿಯ ಯುಎಸ್‌ ರಾಯಭಾರ ಕಚೇರಿ ಮುಂದೆ ಅಫ್ಘಾನ್‌ ಜನರ ಪ್ರತಿಭಟನೆ ವೇಳೆ ನೆರೆದ ಜನರ ಮಾಹಿತಿ ಸಂಗ್ರಹಿಸಲಾಗಿದೆ. 
ಚಿತ್ರಗಳು: ತಾಲಿಬಾನ್‌ ವಿರುದ್ದ, ಅಫ್ಘಾನ್‌ ಜನರ ಪರ ವಿಶ್ವದಾದ್ಯಂತ ಪ್ರತಿಭಟನೆ
4/6
ಸ್ವಿಟ್ಜರ್‌ ಲ್ಯಾಂಡ್‌ನ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಯುರೋಪಿಯನ್ ಪ್ರಧಾನ ಕಚೇರಿಯ ಮುಂದೆ ತಾಲಿಬಾನಿಗಳ ವಿರುದ್ದ ಪ್ರತಿಭಟನೆ 
ಚಿತ್ರಗಳು: ತಾಲಿಬಾನ್‌ ವಿರುದ್ದ, ಅಫ್ಘಾನ್‌ ಜನರ ಪರ ವಿಶ್ವದಾದ್ಯಂತ ಪ್ರತಿಭಟನೆ
5/6
ಜರ್ಮನಿಯ ಬರ್ಲಿನ್‌ನಲ್ಲಿ ತಾಲಿಬಾನ್‌ ದಾಳಿಗೆ ಒಳಪಟ್ಟ ಅಫ್ಘಾನ್‌ ಜನರ ಪರವಾಗಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಈಗ ಮಹಿಳೆಯನ್ನು ರಕ್ಷಿಸಿ ಎಂಬ ಪ್ಲಕ್‌ ಕಾರ್ಡ್‌ ಅನ್ನು ಹಿಡಿಯಲಾಗಿದೆ. 
ಚಿತ್ರಗಳು: ತಾಲಿಬಾನ್‌ ವಿರುದ್ದ, ಅಫ್ಘಾನ್‌ ಜನರ ಪರ ವಿಶ್ವದಾದ್ಯಂತ ಪ್ರತಿಭಟನೆ
6/6
ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ ಯುಎಸ್‌ ರಾಯಭಾರ ಕಚೇರಿ ಮುಂದೆ ಅಫ್ಘಾನ್‌ ಜನರ ಬೆಂಬಲವಾಗಿ ಸೇರಿದ ಪ್ರತಿಭಟನಾಕಾರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X