• search
  • Live TV

ಚಿತ್ರಗಳು: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ

By Shiddalingesh S
| Published: Wednesday, September 22, 2021, 16:24 [IST]
ಚಿತ್ರಗಳು: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ
1/7
ನರೇಂದ್ರ ಮೋದಿ ಅಮೆರಿಕದ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು

Courtesy: ANI Twitter Handel
ಚಿತ್ರಗಳು: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ
2/7
ಭಾರತದಲ್ಲಿ ಕೊವಿಡ್ ಅಟ್ಟಹಾಸ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿರುವ ಮೊದಲ ಪ್ರಮುಖ ವಿದೇಶಿ ಪ್ರವಾಸ ಇದು
ಭಾರತದಲ್ಲಿ ಕೊವಿಡ್ ಅಟ್ಟಹಾಸ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿರುವ ಮೊದಲ ಪ್ರಮುಖ ವಿದೇಶಿ...
Courtesy: ANI Twitter Handel
ಚಿತ್ರಗಳು: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ
3/7
ಮೋದಿ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಆಹ್ವಾನ ನೀಡುವರು

4/7
ನರೇಂದ್ರ ಮೋದಿ ರಾತ್ರಿ ವೇಳೆಗೆ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ತಲುಪಲಿದ್ದಾರೆ

5/7
3 ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸೆ. 26ರಂದು ದೆಹಲಿಗೆ ವಾಪಾಸ್ ಆಗಮಿಸಲಿದ್ದಾರೆ

6/7
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X