• search
  • Live TV

ದೇಶದಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆ ಭರದಿಂದ ಸಾಗುತ್ತಿದೆ ಸಿದ್ದತೆ

By Shiddalingesh S
| Published: Monday, September 6, 2021, 18:27 [IST]
ದೇಶದಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆ ಭರದಿಂದ ಸಾಗುತ್ತಿದೆ ಸಿದ್ದತೆ
1/9
ಕುಮಾರತುಲಿಯಲ್ಲಿ ಗಣೇಶನ ಮೂರ್ತಿಗೆ ಬಣ್ಣ ಹಚ್ಚುತ್ತಿರುವ ಕಲಾವಿದ 

2/9
ಅಮೃತಸರದಲ್ಲಿ ಗಣೇಶ ಮೂರ್ತಿಗಳಿಗೆ ಕೊನೆಯದಾಗಿ ಬಣ್ಣ ಹಚ್ಚು‌ತ್ತಿರುವ ಕಲಾವಿದೆ 

3/9
ಮುಂಬೈನಲ್ಲಿ ಗಣೇಶ ಚತುರ್ಥಿಯ ಹಿನ್ನೆಲೆ ದಾದರ್‌ ಮಾರುಕಟ್ಟೆಯಲ್ಲಿ ಜನರು ಕ್ಕಿಕ್ಕಿರಿದು ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳನ್ನು ಖರೀದಿ ಮಾಡಿದರು. 
ಮುಂಬೈನಲ್ಲಿ ಗಣೇಶ ಚತುರ್ಥಿಯ ಹಿನ್ನೆಲೆ ದಾದರ್‌ ಮಾರುಕಟ್ಟೆಯಲ್ಲಿ ಜನರು ಕ್ಕಿಕ್ಕಿರಿದು ಹಬ್ಬಕ್ಕೆ ಬೇಕಾದ...
ದೇಶದಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆ ಭರದಿಂದ ಸಾಗುತ್ತಿದೆ ಸಿದ್ದತೆ
4/9
ಮೊರದಾಬಾದ್‌ನಲ್ಲಿ ಗಣೇಶ ಚತುರ್ಥಿಗೆ ಎಲ್ಲಾ ಸಿದ್ದತೆಗಳು ನಡೆದಿದೆ. ಗಣೇಶನ ಮೂರ್ತಿಯನ್ನೂ ನಿರ್ಮಿಸಲಾಗಿದ್ದು, ಕಲಾವಿದೆಯರು ಅಂತಿಮವಾಗಿ ಬಣ್ಣ ಹಚ್ಚುತ್ತಿದ್ದಾರೆ. 
ಮೊರದಾಬಾದ್‌ನಲ್ಲಿ ಗಣೇಶ ಚತುರ್ಥಿಗೆ ಎಲ್ಲಾ ಸಿದ್ದತೆಗಳು ನಡೆದಿದೆ. ಗಣೇಶನ ಮೂರ್ತಿಯನ್ನೂ ನಿರ್ಮಿಸಲಾಗಿದ್ದು,...
ದೇಶದಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆ ಭರದಿಂದ ಸಾಗುತ್ತಿದೆ ಸಿದ್ದತೆ
5/9
ಗಣೇಶ ಚತುರ್ಥಿಯ ಹಿನ್ನೆಲೆ ಗಣೇಶನ ಮೂರ್ತಿಯನ್ನು ವಾಹನದಲ್ಲಿ ಸಾಗಿಸುತ್ತಿರುವ ಕಾರ್ಮಿಕರು 

6/9
ಗುರುಗ್ರಾಮದಲ್ಲಿ ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿದ ಕಲಾವಿದೆ 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X