bredcrumb

ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ

By Dheeraj K
| Updated: Sunday, January 23, 2022, 17:51 [IST]
ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
1/9
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್‌ ಕೂಡಾ ನೇತಾಜಿಗೆ ನಮಿಸಿದರು

ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
2/9
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತಾಜಿ ಸುಭಾಷ್ ಚಂದ್ರ ಬೋಸ್‌ ಭಾವಚಿತ್ರಕ್ಕೆ ಹೂಮಾಲೆ ಹಾಕಿದರು. 
ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
3/9
ದೇಶದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ 125 ನೇ ಜನ್ಮದಿನದ ಸವಿನೆನಪಿನಲ್ಲಿ ಪ್ರಧಾನಿ ಮೋದಿ ಪುಷ್ಪ ನಮನ 
ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
4/9
ಪ್ರಧಾನಿ ಮೋದಿ ನೇತಾಜಿ ಸುಭಾಷ್ ಚಂದ್ರ ಬೋಸ್‌ ಭಾವಚಿತ್ರಕ್ಕೆ ಶಿರಬಾಗಿ ನಮಿಸಿದರು. 

ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
5/9
ಇಂದು ಜನವರಿ 23 ರಂದು ನೇತಾಜಿ ಜನ್ಮದಿನದಂದು ಪ್ರಧಾನಿ ಮೋದಿ ನೇತಾಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ

ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
6/9
ಸಂಪುಟ ಸಚಿವ ಅನುರಾಗ್ ಠಾಕೂರ್ ನೇತಾಜಿ ಸುಭಾಷ್ ಚಂದ್ರಬೋಸ್ ಭಾವಚಿತ್ರಕ್ಕೆ ಕೈಮುಗಿದು ನಮಿಸಿದರು. 

ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
7/9
ನೇತಾಜಿ ಆದರ್ಶಗಳು ಮತ್ತು ತ್ಯಾಗಗಳನ್ನು ಇಡೀ ದೇಶವು ಯಾವಾಗಲೂ ಸ್ಮರಿಸುತ್ತದೆ
ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
8/9
ಪ್ರಧಾನಿ ಮೋದಿ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‌ಗೆ ನಮನ ಸಲ್ಲಿಸಿದರು 

ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125 ನೇ ಜನ್ಮದಿನದಂದು, ಪ್ರಧಾನಿ ಮೋದಿ ಸೇರಿ ಹಿರಿಯ ನಾಯಕರಿಂದ ನಮನ
9/9
ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125ನೇ ಜನ್ಮದಿನದಂದು ದೇಶಾದ್ಯಂತ ನಮನ ಸಲ್ಲಿಸಲಾಗಿದೆ. 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X