• search
  • Live TV

ಚಿತ್ರಗಳು: ದೆಹಲಿಯಲ್ಲಿ ಶೀತ ಗಾಳಿ, ನಿರಾಶ್ರಿತರಿಗೆ ಆಶ್ರಯ ನೀಡಿದ 'ರೇನ್ ಬಸೇರಾ'

By Dheeraj K
| Published: Monday, January 3, 2022, 12:05 [IST]
ಚಿತ್ರಗಳು: ದೆಹಲಿಯಲ್ಲಿ ಶೀತ ಗಾಳಿ, ನಿರಾಶ್ರಿತರಿಗೆ ಆಶ್ರಯ ನೀಡಿದ 'ರೇನ್ ಬಸೇರಾ'
1/6
ದೆಹಲಿಯಲ್ಲಿ ಶೀತಗಾಳಿ ಅಬ್ಬರ ಹೆಚ್ಚಳ, ಸೂರಿಲ್ಲದವರಿಗೆ ಆಶ್ರಯ ನೀಡಿದ ರೇನ್ ಬಸೇರಾ ಕೇಂದ್ರ.

2/6
ದೆಹಲಿಯಲ್ಲಿ ಸೋಮವಾರ ಬೆಳಗ್ಗೆ 5.30ಕ್ಕೆ 7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

3/6
ರೇನ್ ಬಸೇರಾ ಕೇಂದ್ರದಲ್ಲಿ 16 ಮಂದಿ ಆಸ್ರಯ ಪಡೆದಿದ್ದಾರೆ

4/6
ರೇನ್ ಬಸೇರಾ ಕೇಂದ್ರದಲ್ಲಿ ಬೆಡ್‌ಶೀಟ್‌ಗಳು, ಬಿಸಿ ನೀರು, ಎರಡು ಹೊತ್ತು ಊಟ, ಔಷಧಿ ಹಾಗೂ ಟೀ ನೀಡಲಾಗುತ್ತದೆ.

5/6
ದೆಹಲಿಯಲ್ಲಿ ಶೀತಗಾಳಿ ಹೆಚ್ಚಳದಿಂದಾಗಿ ನಿರಾಶ್ರಿತರಿಗೆ ರಾತ್ರಿ ಹೊತ್ತು ಆಶ್ರಯ ನೀಡಿದ ರೇನ್ ಬಸೇರಾ ಕೇಂದ್ರ

6/6
ದೆಹಲಿಯಲ್ಲಿ ಶೀತ ಗಾಳಿ ಹೆಚ್ಚಳವಾದ್ದರಿಂದ ನಿರಾಶ್ರಿತರು ರಾತ್ರಿ ಶೆಲ್ಟರ್‌ಗಳಲ್ಲಿ ಆಶ್ರಯಪಡೆದರು.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X