• search
  • Live TV

ಚಿತ್ರಗಳು: ಜುಲೈ 22 ರಂದು ಎಲ್‌ಪಿಜಿ, ಇಂಧನ ಬೆಲೆ ಏರಿಕೆ ವಿರುದ್ದ ಭಾರತದಾದ್ಯಂತ ಪ್ರತಿಪಕ್ಷಗಳ ಪ್ರತಿಭಟನೆ

By Revanth Gowda
| Published: Thursday, July 22, 2021, 21:30 [IST]
ಚಿತ್ರಗಳು: ಜುಲೈ 22 ರಂದು ಎಲ್‌ಪಿಜಿ, ಇಂಧನ ಬೆಲೆ ಏರಿಕೆ ವಿರುದ್ದ ಭಾರತದಾದ್ಯಂತ ಪ್ರತಿಪಕ್ಷಗಳ ಪ್ರತಿಭಟನೆ
1/15
ಟಿಎಂಸಿ ಸಂಸದರು ನವದೆಹಲಿಯ ಸಂಸತ್ತಿನ ಹೊರಗೆ ಇಂಧನ ಬೆಲೆ ಏರಿಕೆ ವಿರೋಧಿಸಿ ಘೋಷಣೆ ಕೂಗಿದರು

2/15
ಪಾಟ್ನಾದಲ್ಲಿ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಬಿಹಾರ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಮದನ್ ಮೋಹನ್ ಮತ್ತು ಇತರರು ಸೈಕಲ್ ಸವಾರಿ ಮಾಡಿದರು
ಪಾಟ್ನಾದಲ್ಲಿ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಬಿಹಾರ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಮದನ್ ಮೋಹನ್...
ಚಿತ್ರಗಳು: ಜುಲೈ 22 ರಂದು ಎಲ್‌ಪಿಜಿ, ಇಂಧನ ಬೆಲೆ ಏರಿಕೆ ವಿರುದ್ದ ಭಾರತದಾದ್ಯಂತ ಪ್ರತಿಪಕ್ಷಗಳ ಪ್ರತಿಭಟನೆ
3/15
ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಬಲೂರ್‌ಘಾಟ್‌ನಲ್ಲಿ ಎಲ್‌ಪಿಜಿ ಮತ್ತು ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು 
ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಬಲೂರ್‌ಘಾಟ್‌ನಲ್ಲಿ ಎಲ್‌ಪಿಜಿ ಮತ್ತು ಇಂಧನ ಬೆಲೆ ಹೆಚ್ಚಳವನ್ನು...
ಚಿತ್ರಗಳು: ಜುಲೈ 22 ರಂದು ಎಲ್‌ಪಿಜಿ, ಇಂಧನ ಬೆಲೆ ಏರಿಕೆ ವಿರುದ್ದ ಭಾರತದಾದ್ಯಂತ ಪ್ರತಿಪಕ್ಷಗಳ ಪ್ರತಿಭಟನೆ
4/15
ಥಾಣೆಯಲ್ಲಿ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಸೈಕಲ್ ರ್ಯಾಲಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

5/15
ಪಾಟ್ನಾದಲ್ಲಿ ಎಲ್‌ಪಿಜಿ ಮತ್ತು ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗಿ, ಗಮನ ಸೆಳೆದ ಜಠಾಧಾರಿ
ಪಾಟ್ನಾದಲ್ಲಿ ಎಲ್‌ಪಿಜಿ ಮತ್ತು ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ...
ಚಿತ್ರಗಳು: ಜುಲೈ 22 ರಂದು ಎಲ್‌ಪಿಜಿ, ಇಂಧನ ಬೆಲೆ ಏರಿಕೆ ವಿರುದ್ದ ಭಾರತದಾದ್ಯಂತ ಪ್ರತಿಪಕ್ಷಗಳ ಪ್ರತಿಭಟನೆ
6/15
ಜೈಪುರದಲ್ಲಿ ಇಂಧನ ಮತ್ತು ಎಲ್‌ಪಿಜಿ ಬೆಲೆ ಹೆಚ್ಚಳವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದಾರೆ
ಜೈಪುರದಲ್ಲಿ ಇಂಧನ ಮತ್ತು ಎಲ್‌ಪಿಜಿ ಬೆಲೆ ಹೆಚ್ಚಳವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X