bredcrumb

ಚಿತ್ರಗಳು: ಕೇರಳದಲ್ಲಿ ಓಣಂ ಹಬ್ಬದ ರಂಗು ಹೆಚ್ಚಿಸಿದ ಹೂವಿನ ರಂಗೋಲಿ

By Shiddalingesh S
| Published: Saturday, August 21, 2021, 16:43 [IST]
Women perform Thiruvathira dance around a pookalam to celebrate Onam festival. ಓಣಂ ಹಬ್ಬ ಆಚರಣೆ ವೇಳೆ ಮಹಿಳೆಯರು ತಿರುವಾತಿರ ನೃತ್ಯವನ್ನು ಪೂಕಾಲಂ ಸುತ್ತ ಪ್ರದರ್ಶಿಸಿದರು.
ಚಿತ್ರಗಳು: ಕೇರಳದಲ್ಲಿ ಓಣಂ ಹಬ್ಬದ ರಂಗು ಹೆಚ್ಚಿಸಿದ ಹೂವಿನ ರಂಗೋಲಿ
1/4
ಕೊಯಮತ್ತೂರಿನಲ್ಲಿ 'ಓಣಂ' ಹಬ್ಬ ಆಚರಣೆ ವೇಳೆ ಮಹಿಳೆಯರು 'ತಿರುವಾತಿರ' ನೃತ್ಯವನ್ನು 'ಪೂಕಾಲಂ' ಸುತ್ತ ಪ್ರದರ್ಶಿಸಿದರು.
ಚಿತ್ರಗಳು: ಕೇರಳದಲ್ಲಿ ಓಣಂ ಹಬ್ಬದ ರಂಗು ಹೆಚ್ಚಿಸಿದ ಹೂವಿನ ರಂಗೋಲಿ
2/4
ತಿರುವನಂತಪುರಂನ ಉತ್ರದಂನಲ್ಲಿ 'ಓಣಂ' ಹಬ್ಬದ ಸಲುವಾಗಿ ಜನರು ಖರೀದಿಯಲ್ಲಿ ತೊಡಗಿದ್ದಾಗ ಜನದಟ್ಟಣೆಯ ಮಾರುಕಟ್ಟೆ. 
ಚಿತ್ರಗಳು: ಕೇರಳದಲ್ಲಿ ಓಣಂ ಹಬ್ಬದ ರಂಗು ಹೆಚ್ಚಿಸಿದ ಹೂವಿನ ರಂಗೋಲಿ
3/4
ಮಲೆಯಾಳಿ ಮಕ್ಕಳು ಪುಣೆಯಲ್ಲಿ ದೀಪ ಬೆಳಗಿಸುವ ಮೂಲಕ ಓಣಂ ಆಚರಿಸಿದರು.
ಚಿತ್ರಗಳು: ಕೇರಳದಲ್ಲಿ ಓಣಂ ಹಬ್ಬದ ರಂಗು ಹೆಚ್ಚಿಸಿದ ಹೂವಿನ ರಂಗೋಲಿ
4/4
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 'ಓಣಂ' ಹಬ್ಬದ ಪ್ರಯುಕ್ತ ರಾಜ್ಯ ಕಾರ್ಯದರ್ಶಿ ಕಚೇರಿಯೊಳಗೆ ಮಾಡಿದ 'ಓಣಂ ಪೂಕಾಲಂ' ಅನ್ನು ವೀಕ್ಷಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X