• search
  • Live TV

ಓಮಿಕ್ರಾನ್‌ ಏರಿಕೆ: ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು

By Dheeraj K
| Published: Friday, December 31, 2021, 19:13 [IST]
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
1/10
ಅನೇಕ ಜನರು ತಮ್ಮ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸಿದ್ದಾರೆ. 

2/10
ಸರತಿ ಸಾಲಿನಲ್ಲಿ ನಿಂತಿರುವ ಪ್ರಯಾಣಿಕರು 

3/10
ಒಂದು ಗಂಟೆ ನಿಂತರೂ ಕೂಡಾ ಎಲ್ಲರಿಗೂ ಮೆಟ್ರೋ, ಬಸ್ಸಿನಲ್ಲಿ ಸೀಟು ಸಿಗುತ್ತಿಲ್ಲ.

4/10
ಬಸ್ ನಿಲ್ದಾಣದಲ್ಲಿಯೂ ಪ್ರಯಾಣಿಕರು ಗಂಟೆಗಟ್ಟಲೆ ಬಸ್ ಗಾಗಿ ಕಾಯಬೇಕಾಗಿದೆ. 

5/10
ಪ್ರತಿ ದಿನ ಬೆಳಗ್ಗೆ ಬಸ್‌ನಲ್ಲಿಯೇ ಸಂಚಾರ ಮಾಡುವ ಜನರು ಈಗ 50 ಪ್ರತಿಶತ ಪ್ರಯಾಣಿಕರಿಗೆ ಮಾತ್ರ ಬಸ್‌ನಲ್ಲಿ ಅವಕಾಶ ಇರುವ ಹಿನ್ನೆಲೆ ಕಂಗಾಲಾಗಿದ್ದಾರೆ.         
ಪ್ರತಿ ದಿನ ಬೆಳಗ್ಗೆ ಬಸ್‌ನಲ್ಲಿಯೇ ಸಂಚಾರ ಮಾಡುವ ಜನರು ಈಗ 50 ಪ್ರತಿಶತ ಪ್ರಯಾಣಿಕರಿಗೆ ಮಾತ್ರ ಬಸ್‌ನಲ್ಲಿ...
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
6/10
ಈ ಮಾರ್ಗಸೂಚಿಯ ಹಿನ್ನೆಲೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬಸ್‌ ನಿಲ್ದಾಣದಲ್ಲಿ ಸರತಿ ಸಾಲು ನಿಲ್ಲಬೇಕಾಗಿದೆ. 
ಈ ಮಾರ್ಗಸೂಚಿಯ ಹಿನ್ನೆಲೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬಸ್‌ ನಿಲ್ದಾಣದಲ್ಲಿ ಸರತಿ ಸಾಲು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X