ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
By Shiddalingesh S
| Published: Thursday, August 12, 2021, 13:12 [IST]
1/10
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ | Photos of Varanasi floods: NDRF team taking people to safer places by boat - Oneindia Kannada/photos/photos-of-varanasi-floods-ndrf-team-taking-people-to-safer-places-by-boat-oi66187.html
ವಾರಣಾಸಿಯ ಹಲವು ದೇವಾಲಯಗಳು ಕೂಡ ನೀರಿನಲ್ಲಿ ಮುಳುಗಿರುವುದನ್ನು ಚಿತ್ರಗಳಲ್ಲಿ ಕಾಣಬಹುದು.
ವಾರಣಾಸಿಯ ಹಲವು ದೇವಾಲಯಗಳು ಕೂಡ ನೀರಿನಲ್ಲಿ ಮುಳುಗಿರುವುದನ್ನು ಚಿತ್ರಗಳಲ್ಲಿ ಕಾಣಬಹುದು.
2/10
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ Photos: HD Images, Pictures, News Pics - Oneindia Photos/photos/photos-of-varanasi-floods-ndrf-team-taking-people-to-safer-places-by-boat-oi66187.html#photos-1
ಛಾವಣಿಯಲ್ಲಿ ಸಿಲುಕಿದ ಅನೇಕ ಮಂದಿಯ ರಕ್ಷಿಸಿದ ಎನ್ಡಿಆರ್ಎಫ್ ಸಿಬ್ಬಂದಿಗಳಿಂದ
ಛಾವಣಿಯಲ್ಲಿ ಸಿಲುಕಿದ ಅನೇಕ ಮಂದಿಯ ರಕ್ಷಿಸಿದ ಎನ್ಡಿಆರ್ಎಫ್ ಸಿಬ್ಬಂದಿಗಳಿಂದ
3/10
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ Photos: HD Images, Pictures, News Pics - Oneindia Photos/photos/photos-of-varanasi-floods-ndrf-team-taking-people-to-safer-places-by-boat-oi66187.html#photos-2
ನೆರೆ ಬಂದು ಛಾವಣಿಯಲ್ಲಿ ಸಿಲುಕಿದ ಮಹಿಳೆ ಸೀರೆಯನ್ನು ಕೆಳಗಿಳಿಸಿ ಮೇಲಿಂದ ಕೆಳಗೆ ಬರುವ ಯತ್ನ ಮಾಡುತ್ತಿರುವ ದೃಶ್ಯ
ನೆರೆ ಬಂದು ಛಾವಣಿಯಲ್ಲಿ ಸಿಲುಕಿದ ಮಹಿಳೆ ಸೀರೆಯನ್ನು ಕೆಳಗಿಳಿಸಿ ಮೇಲಿಂದ ಕೆಳಗೆ ಬರುವ ಯತ್ನ ಮಾಡುತ್ತಿರುವ...
4/10
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ Photos: HD Images, Pictures, News Pics - Oneindia Photos/photos/photos-of-varanasi-floods-ndrf-team-taking-people-to-safer-places-by-boat-oi66187.html#photos-3
ವಯಸ್ಸಾಗಿ ನಡೆಯಲು ಸಾಧ್ಯವಾಗದ ಹಿರಿಯ ವ್ಯಕ್ತಿಯನ್ನು ಎತ್ತಿ ಸಾಗಿದ ಎನ್ಡಿಆರ್ಎಫ್ ಸಿಬ್ಬಂದಿಗಳು
ವಯಸ್ಸಾಗಿ ನಡೆಯಲು ಸಾಧ್ಯವಾಗದ ಹಿರಿಯ ವ್ಯಕ್ತಿಯನ್ನು ಎತ್ತಿ ಸಾಗಿದ ಎನ್ಡಿಆರ್ಎಫ್ ಸಿಬ್ಬಂದಿಗಳು
5/10
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ Photos: HD Images, Pictures, News Pics - Oneindia Photos/photos/photos-of-varanasi-floods-ndrf-team-taking-people-to-safer-places-by-boat-oi66187.html#photos-4
ಅನೇಕ ಕಡೆಗಳಲ್ಲಿ ಮಳೆ ಇನ್ನೂ ನಿಂತಿಲ್ಲ, ಸ್ಥಳೀಯ ಜನರ ಜೀವನ ಅಂತತ್ರಕ್ಕೆ ಸಿಲುಕಿದೆ. ಸ್ವಂತ ಮನೆ ಹೊಂದಿರುವ ಜನರು ಕೂಡಾ ಆಶ್ರಯ ಕೇಂದ್ರದಲ್ಲಿ ನೆಲೆಸಬೇಕಾಗಿದೆ
ಅನೇಕ ಕಡೆಗಳಲ್ಲಿ ಮಳೆ ಇನ್ನೂ ನಿಂತಿಲ್ಲ, ಸ್ಥಳೀಯ ಜನರ ಜೀವನ ಅಂತತ್ರಕ್ಕೆ ಸಿಲುಕಿದೆ. ಸ್ವಂತ ಮನೆ ಹೊಂದಿರುವ ಜನರು...
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ Photos: HD Images, Pictures, News Pics - Oneindia Photos/photos/photos-of-varanasi-floods-ndrf-team-taking-people-to-safer-places-by-boat-oi66187.html#photos-5
ರಸ್ತೆಗಳಲ್ಲಿ ದೋಣಿಗಳ ಬಳಕೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ತುಂಬಾ ನೀರು ಬಂದಿದ್ದು ರಸ್ತೆಯಲ್ಲಿ ನಡೆಯುವುದು ಕಷ್ಟಕರವಾಗಿದೆ.
ರಸ್ತೆಗಳಲ್ಲಿ ದೋಣಿಗಳ ಬಳಕೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ತುಂಬಾ ನೀರು ಬಂದಿದ್ದು ರಸ್ತೆಯಲ್ಲಿ ನಡೆಯುವುದು...