• search
  • Live TV

ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ

By Shiddalingesh S
| Published: Friday, June 25, 2021, 11:24 [IST]
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
1/10
ನಾಸಾ ವೆಬ್ ಸೈಟ್ ನಲ್ಲಿ ಕೂಡ ಸ್ಟ್ರಾಬೆರಿ ಮೂನ್ ಪ್ರಸಾರ ಮಾಡಲಾಯಿತು 
ನಾಸಾ ವೆಬ್ ಸೈಟ್ ನಲ್ಲಿ ಕೂಡ ಸ್ಟ್ರಾಬೆರಿ ಮೂನ್ ಪ್ರಸಾರ ಮಾಡಲಾಯಿತು 
Courtesy: social media
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
2/10
ಅಮೆರಿಕದ ರೈತರ ಪ್ರಕಾರ, ಜೂನ್ ಸ್ಟ್ರಾಬೆರಿಗಳನ್ನು ಬೆಳೆಯುವ ಋತುವಾಗಿದೆ, ಅದಕ್ಕಾಗಿಯೇ 'ಹುಣ್ಣಿಮೆ'ಯನ್ನು ನೋಡುತ್ತಾರೆ.
ಅಮೆರಿಕದ ರೈತರ ಪ್ರಕಾರ, ಜೂನ್ ಸ್ಟ್ರಾಬೆರಿಗಳನ್ನು ಬೆಳೆಯುವ ಋತುವಾಗಿದೆ, ಅದಕ್ಕಾಗಿಯೇ 'ಹುಣ್ಣಿಮೆ'ಯನ್ನು...
Courtesy: social media
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
3/10
ಸೂಪರ್‌ಮೂನ್ ಸಾಮಾನ್ಯ ಹುಣ್ಣಿಮೆಗಿಂತ ದೊಡ್ಡ ಹಾಗೂ ಪ್ರಕಾಶಮಾನವಾಗಿರುತ್ತದೆ.
ಸೂಪರ್‌ಮೂನ್ ಸಾಮಾನ್ಯ ಹುಣ್ಣಿಮೆಗಿಂತ ದೊಡ್ಡ ಹಾಗೂ ಪ್ರಕಾಶಮಾನವಾಗಿರುತ್ತದೆ.
Courtesy: social media
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
4/10
ಚಂದ್ರನು ತನ್ನ ಕಕ್ಷೆಯನ್ನು ಸುತ್ತುತ್ತಾ ಈ ಹಂತದಲ್ಲಿ ಭೂಮಿಗೆ ಅತಿ ಸಮೀಪದಲ್ಲಿ ಬಂದಿರುತ್ತಾನೆ 
ಚಂದ್ರನು ತನ್ನ ಕಕ್ಷೆಯನ್ನು ಸುತ್ತುತ್ತಾ ಈ ಹಂತದಲ್ಲಿ ಭೂಮಿಗೆ ಅತಿ ಸಮೀಪದಲ್ಲಿ ಬಂದಿರುತ್ತಾನೆ 
Courtesy: social media
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
5/10
ಇದನ್ನು ಗ್ರೀನ್ ಕಾರ್ನ್ ಮೂನ್, ಬ್ಲೂಮಿಂಗ್ ಮೂನ್, ಹೋಯರ್ ಮೂನ್, ಬರ್ತ್ ಮೂನ್, ಎಗ್ ಲೇಯಿಂಗ್ ಮೂನ್, ಹನಿ ಮೂನ್ ಮತ್ತು ಮೀಡ್ ಮೂನ್ ಎಂದೂ ಕರೆಯುತ್ತಾರೆ.
ಇದನ್ನು ಗ್ರೀನ್ ಕಾರ್ನ್ ಮೂನ್, ಬ್ಲೂಮಿಂಗ್ ಮೂನ್, ಹೋಯರ್ ಮೂನ್, ಬರ್ತ್ ಮೂನ್, ಎಗ್ ಲೇಯಿಂಗ್ ಮೂನ್, ಹನಿ ಮೂನ್ ಮತ್ತು...
Courtesy: social media
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
6/10
ಭೂಮಿಗೆ ಹತ್ತಿರದಲ್ಲಿ ಬರುವ ಹಿನ್ನೆಲೆ ಚಂದ್ರನು ಗುಲಾಬಿ ಬಣ್ಣದಲ್ಲಿ ಗೋಚರಿಸುತ್ತಾನೆ
ಭೂಮಿಗೆ ಹತ್ತಿರದಲ್ಲಿ ಬರುವ ಹಿನ್ನೆಲೆ ಚಂದ್ರನು ಗುಲಾಬಿ ಬಣ್ಣದಲ್ಲಿ ಗೋಚರಿಸುತ್ತಾನೆ
Courtesy: social media
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X