bredcrumb

ಅಸನಿ ಚಂಡಮಾರುತದ ಭೀತಿ: ಚಿತ್ರಗಳನ್ನು ನೋಡಿ

By Shiddalingesh S
| Published: Monday, March 21, 2022, 13:06 [IST]
ಅಸನಿ ಚಂಡಮಾರುತದ ಭೀತಿ: ಚಿತ್ರಗಳನ್ನು ನೋಡಿ
1/6
ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಅಸನಿ ಚಂಡಮಾರುತದ ಬಗ್ಗೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದಾರೆ. 
ಅಸನಿ ಚಂಡಮಾರುತದ ಭೀತಿ: ಚಿತ್ರಗಳನ್ನು ನೋಡಿ
2/6
ಅಸನಿ ಚಂಡಮಾರುತದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ವಿಮಾನದನ ಮೂಲಕ ತೆರಳಿದ್ದಾರೆ. 
ಅಸನಿ ಚಂಡಮಾರುತದ ಭೀತಿ: ಚಿತ್ರಗಳನ್ನು ನೋಡಿ
3/6
ರಕ್ಷಣೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ವಿಮಾನದಲ್ಲಿ ಇರಿಸುತ್ತಿರುವ ಎನ್‌ಡಿಆರ್‌ಎಫ್ ಸಿಬ್ಬಂದಿಗಳು
ಅಸನಿ ಚಂಡಮಾರುತದ ಭೀತಿ: ಚಿತ್ರಗಳನ್ನು ನೋಡಿ
4/6
ಅಸನಿ ಚಂಡಮಾರುತದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಅಗತ್ಯ ಸಾಮಾಗ್ರಿಗಳೊಂದಿಗೆ ವಿಮಾನದ ಮೂಲಕ ತೆರಳಿದ್ದಾರೆ. 
ಅಸನಿ ಚಂಡಮಾರುತದ ಭೀತಿ: ಚಿತ್ರಗಳನ್ನು ನೋಡಿ
5/6
ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ವಿಮಾನ ಹತ್ತುತ್ತಿರುವ ಸಿಬ್ಬಂದಿಗಳು 
ಅಸನಿ ಚಂಡಮಾರುತದ ಭೀತಿ: ಚಿತ್ರಗಳನ್ನು ನೋಡಿ
6/6
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಸನಿ ಚಂಡಮಾರುತದ ಭೀತಿ ಹಿನ್ನೆಲೆ ಎನ್‌ಡಿಆರ್‌ಎಫ್‌ ಮತ್ತು ಪೊಲೀಸ್ ಸಿಬ್ಬಂದಿಗಳು ತರಬೇತಿ ಪಡೆದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X