• search
  • Live TV

ಚಿತ್ರಗಳು: ''ಸಂಸತ್ತಿನಲ್ಲಿ ಟ್ರಾಕ್ಟರ್'' ರೈತರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

By Shiddalingesh S
| Published: Monday, July 26, 2021, 18:05 [IST]
ಚಿತ್ರಗಳು: ''ಸಂಸತ್ತಿನಲ್ಲಿ ಟ್ರಾಕ್ಟರ್'' ರೈತರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
1/7
ಟ್ರಾಕ್ಟರ್‌ ಚಲಾಯಿಸುತ್ತಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾತನಾಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ 
ಟ್ರಾಕ್ಟರ್‌ ಚಲಾಯಿಸುತ್ತಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾತನಾಡಿದ ಕಾಂಗ್ರೆಸ್‌ ಮುಖಂಡ...
Courtesy: ANI
ಚಿತ್ರಗಳು: ''ಸಂಸತ್ತಿನಲ್ಲಿ ಟ್ರಾಕ್ಟರ್'' ರೈತರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
2/7
ರೈತ ವಿರೋಧಿ ಮೂರು ಕಪ್ಪು ಕೃಷಿ ಕಾನೂನುಗಳನ್ನು ಹಿಂಪಡೆಯಿರಿ: ಕಾಂಗ್ರೆಸ್‌ ಆಗ್ರಹ

3/7
ಸಂಸತ್ತಿನತ್ತ ಟ್ರಾಕ್ಟರ್‌ ಚಲಾಯಿಸುತ್ತಾ ಬಂದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯ ಫೋಟೋ, ವಿಡಿಯೋ ತೆಗೆಯುತ್ತಿರುವ ಮಾಧ್ಯಮ ಮಿತ್ರರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು
ಸಂಸತ್ತಿನತ್ತ ಟ್ರಾಕ್ಟರ್‌ ಚಲಾಯಿಸುತ್ತಾ ಬಂದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯ ಫೋಟೋ, ವಿಡಿಯೋ...
Courtesy: ANI
ಚಿತ್ರಗಳು: ''ಸಂಸತ್ತಿನಲ್ಲಿ ಟ್ರಾಕ್ಟರ್'' ರೈತರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
4/7
ಮೂರು ಕೃಷಿ ಕಾಯ್ದೆಗಳ ವಿರುದ್ದದ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್‌ ನಾಯಕರು ಕೃಷಿ ಕಾನೂನು ರದ್ದು ಮಾಡಿ ಎಂದು ಆಗ್ರಹಿಸಿದರು. 
ಮೂರು ಕೃಷಿ ಕಾಯ್ದೆಗಳ ವಿರುದ್ದದ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್‌ ನಾಯಕರು ಕೃಷಿ ಕಾನೂನು ರದ್ದು ಮಾಡಿ ಎಂದು...
Courtesy: ANI
ಚಿತ್ರಗಳು: ''ಸಂಸತ್ತಿನಲ್ಲಿ ಟ್ರಾಕ್ಟರ್'' ರೈತರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
5/7
ಸಂಸತ್ತಿಗೆ ಟ್ರಾಕ್ಟರ್‌ ಮೂಲಕ ಬಂದ ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸ್‌ ವಶಕ್ಕೆ 

6/7
ಮಾಸ್ಕ್‌ ಧರಿಸಿ, ಆತ್ಮವಿಶ್ವಾಸದಿಂದ ಟ್ರಾಕ್ಟರ್ ಚಲಾಯಿಸುತ್ತಿರುವ ಕಾಂಗ್ರೆಸ್‌ ವಯನಾಡು ಸಂಸದ ರಾಹುಲ್‌ ಗಾಂಧಿ
ಮಾಸ್ಕ್‌ ಧರಿಸಿ, ಆತ್ಮವಿಶ್ವಾಸದಿಂದ ಟ್ರಾಕ್ಟರ್ ಚಲಾಯಿಸುತ್ತಿರುವ ಕಾಂಗ್ರೆಸ್‌ ವಯನಾಡು ಸಂಸದ ರಾಹುಲ್‌...
Courtesy: ANI
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X