bredcrumb

72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ

By Revanth Gowda
| Published: Wednesday, July 28, 2021, 12:35 [IST]
72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ
 72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ
1/6
ತಮ್ಮ ಪರಿಸರ ಜಾಗೃತಿಯಿಂದ ಸಾಹು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಸಲಹೆಗಳನ್ನು ನಯಾಗರ್ ಅರಣ್ಯ ಪ್ರದೇಶ ಅಭಿವೃದ್ಧಿಗೆ ಅಳವಡಿಸಿಕೊಂಡಿದ್ದೇವೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಧನರಾಜ್ ತಿಳಿಸಿದ್ದಾರೆ
 72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ
2/6
ಪರಿಸರದ ಉಳಿವು ಎಲ್ಲ ಜವಾಬ್ದಾರಿ. ಇಂದಿಗೂ ಪ್ರತಿದಿನ ಗಿಡ ನೆಡುವ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದೇನೆ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಅಂತರ್ಜ್ಯಾಮಿ ಸಾಹು
 72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ
3/6
ಒಡಿಶಾದ ನಿವೃತ್ತ ಶಿಕ್ಷಕ ಅಂತರ್ಜ್ಯಾಮಿ ಸಾಹು ಪರಿಸರ ಜಾಗೃತಿ ಕಾರ್ಯ
 72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ
4/6
1961ರಿಂದಲೂ ಗಿಡ ನೆಡುವ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಇವರು
 72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ
5/6
ಪ್ರತಿ ದಿನವೂ ಒಂದೊಂದು ಕಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೀತಿ ಮೆರೆಯುತ್ತಿರುವ 72 ವರ್ಷದ ಸಾಹು 
 72 ವರ್ಷದ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೀತಿಗೆ ಸಲಾಂ
6/6
ಸ್ವಯಂಪ್ರೇರಣೆಯಿಂದ ಪರಿಸರ ಜಾಗೃತಿಗೆ ಮುಂದಾಗಿರುವ ನಿವೃತ್ತ ಶಿಕ್ಷಕ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X