bredcrumb

ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ

By Dheeraj K
| Published: Sunday, February 6, 2022, 12:41 [IST]
ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ
1/7
ವಿಧಾನಸೌಧ ಮಹಾ ಮೆಟ್ಟಿಲುಗಳ ಮೇಲೆ‌ ಏರ್ಪಡಿಸಲಾಗಿದ್ದ ಕಾರ್ಯಕ್ರಮ
ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ
2/7
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್ ಭಾಗಿ 
ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ
3/7
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆತ್ಮ ರಕ್ಷಣೆಗೆ ಕಲಿತ ವಿದ್ಯೆಯ ಪ್ರದರ್ಶನ
ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ
4/7
ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ 
ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ
5/7
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎನ್ ರವಿಕುಮಾರ, ಮುನಿರಾಜುಗೌಡ ಮತ್ತು ಇತರರು ಉಪಸ್ಥಿತ
ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ
6/7
ವಿದ್ಯಾರ್ಥಿನಿಯರ ಆತ್ಮ ರಕ್ಷಗೆ ಬಲ ತುಂಬಿದ ಸಿಎಂ
ಫೋಟೋಗಳು: 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮ
7/7
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X