By Shiddalingesh S
| Published: Thursday, September 9, 2021, 16:49 [IST]
1/6
ಚಿತ್ರಗಳು: ಅಫ್ಘಾನಿಸ್ತಾನ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ಎನ್ಆರ್ಎಫ್ ಪಡೆಗಳು | Photos: NRF and Taliban's in Panjshir province, northeastern Afghanistan - Oneindia Kannada
/photos/photos-nrf-taliban-s-in-panjshir-province-northeastern-afghanistan-oi67749.html
ತನ್ನ ವಶಕ್ಕೆ ಬಾರದ ಪಂಜ್ಶೀರ್ ಪ್ರಾಂತ್ಯದಲ್ಲಿ ಕಾವಲು ಕಾಯುತ್ತಿರುವ ತಾಲಿಬಾನಿಗರು
2/6
ಚಿತ್ರಗಳು: ಅಫ್ಘಾನಿಸ್ತಾನ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ಎನ್ಆರ್ಎಫ್ ಪಡೆಗಳು | Photos: NRF and Taliban's in Panjshir province, northeastern Afghanistan - Oneindia Kannada
/photos/photos-nrf-taliban-s-in-panjshir-province-northeastern-afghanistan-oi67749.html#photos-1
ಅಫ್ಘಾನಿಸ್ತಾನದ ಈಶಾನ್ಯದ ಪಂಜ್ಶೀರ್ ಪ್ರಾಂತ್ಯದಲ್ಲಿ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನದ ಸೇನಾಧಿಕಾರಿಗಳು ತರಬೇತಿ
3/6
ಚಿತ್ರಗಳು: ಅಫ್ಘಾನಿಸ್ತಾನ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ಎನ್ಆರ್ಎಫ್ ಪಡೆಗಳು | Photos: NRF and Taliban's in Panjshir province, northeastern Afghanistan - Oneindia Kannada
/photos/photos-nrf-taliban-s-in-panjshir-province-northeastern-afghanistan-oi67749.html#photos-2
ಅಫ್ಘಾನಿಸ್ತಾನದಾದ್ಯಂತ ತಾಲಿಬಾನ್ ನಿಯಂತ್ರಣದಲ್ಲಿಲ್ಲದ ಕೊನೆಯ ಪ್ರದೇಶವಾದ ಪಂಜ್ಶೀರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ತರಬೇತಿ ಕಾರ್ಯ ನಡೆಸಿದೆ.
4/6
ಚಿತ್ರಗಳು: ಅಫ್ಘಾನಿಸ್ತಾನ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ಎನ್ಆರ್ಎಫ್ ಪಡೆಗಳು | Photos: NRF and Taliban's in Panjshir province, northeastern Afghanistan - Oneindia Kannada
/photos/photos-nrf-taliban-s-in-panjshir-province-northeastern-afghanistan-oi67749.html#photos-3
ಈಶಾನ್ಯ ಅಫ್ಘಾನಿಸ್ತಾನದ ಪಂಜ್ಶೀರ್ ಪ್ರಾಂತ್ಯದಲ್ಲಿ ದಿವಂಗತ ಅಹ್ಮದ್ ಶಾ ಮಸೂದ್ರ ಪುತ್ರ, ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನದ ಮುಖ್ಯಸ್ಥ ಅಹ್ಮದ್ ಮಸೂದ್ನ ಸೇನಾಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗಿ
5/6
ಚಿತ್ರಗಳು: ಅಫ್ಘಾನಿಸ್ತಾನ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ಎನ್ಆರ್ಎಫ್ ಪಡೆಗಳು | Photos: NRF and Taliban's in Panjshir province, northeastern Afghanistan - Oneindia Kannada
/photos/photos-nrf-taliban-s-in-panjshir-province-northeastern-afghanistan-oi67749.html#photos-4
ಇನ್ನೂ ತಾಲಿಬಾನ್ ವಶಕ್ಕೆ ಪಡೆಯಲು ಸಾಧ್ಯವಾಗದಿರುವ ಅಫ್ಘಾನಿಸ್ತಾನದ ಪಂಜ್ಶೀರ್ ಕಣಿವೆಯಲ್ಲಿ ತರಬೇತಿ ಪಡೆಯುತ್ತಿರುವ ಅಲ್ಲಿನ ಪಡೆಗಳು
6/6
ಚಿತ್ರಗಳು: ಅಫ್ಘಾನಿಸ್ತಾನ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ಎನ್ಆರ್ಎಫ್ ಪಡೆಗಳು | Photos: NRF and Taliban's in Panjshir province, northeastern Afghanistan - Oneindia Kannada
/photos/photos-nrf-taliban-s-in-panjshir-province-northeastern-afghanistan-oi67749.html#photos-5
ಅಫ್ಘಾನಿಸ್ತಾನದ ಈಶಾನ್ಯದ ಪಂಜ್ಶೀರ್ ಪ್ರಾಂತ್ಯದಲ್ಲಿ ಕಾವಲು ಕಾಯುತ್ತಿರುವ ತಾಲಿಬಾನಿಗರು