bredcrumb

ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ

By Shiddalingesh S
| Published: Friday, July 16, 2021, 17:46 [IST]
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
1/12
ರೈಲು ಹಳಿಗಳು ಮತ್ತು ಪ್ಲಾಟ್‌ಫಾರಂಗಳನ್ನು ಅಲ್ಯೂಮಿನಿಯಂ ಹಾಳೆಗಳಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
2/12
ಗಾಂಧಿನಗರ ರೈಲು ನಿಲ್ದಾಣ ಪುನರಭಿವೃದ್ಧಿಪಡಿಸುವ ಮುನ್ನ ಹಾಗೂ ನಂತರದ ದೃಶ್ಯ
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
3/12
ರಾತ್ರಿಯಲ್ಲಿ ಗಾಂಧಿನಗರ ರೈಲು ನಿಲ್ದಾಣದ ದೃಶ್ಯ
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
4/12
ರೈಲು ನಿಲ್ದಾಣದ ಒಳಗಡೆ ಪಂಚತಾರಾ ಹೋಟೆಲ್ ಕೂಡ ನಿರ್ಮಿಸಲಾಗಿದೆ
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
5/12
ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
6/12
ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣಕ್ಕೆ 71 ಕೋಟಿ ರೂ. ವ್ಯಯಿಸಲಾಗಿದೆ
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
7/12
ವಿಶ್ವ ದರ್ಜೆಯ ರೈಲು ನಿಲ್ದಾಣ ಪ್ರಧಾನಿ ಮೋದಿಯಿಂದ ಉದ್ಘಾಟನೆ
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
8/12
ತಾಯಂದಿರಿಗೆ ತಮ್ಮ ಮಕ್ಕಳಿಗೆ ಸ್ತನಪಾನ ಮಾಡಿಸಲು ವಿಶೇಷ ಕೊಠಡಿಯ ವ್ಯವಸ್ಥೆಯನ್ನು ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣದಲ್ಲಿ ಮಾಡಲಾಗಿದೆ
ಚಿತ್ರಗಳು: ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣ
9/12
ಗುಜರಾತ್‌ನಲ್ಲಿ ಪುನರಭಿವೃದ್ಧಿಪಡಿಸಿರುವ ಗಾಂಧಿನಗರ ರೈಲು ನಿಲ್ದಾಣದಲ್ಲಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ, ಪ್ರತ್ಯೇಕ ಆಗಮನ ಮತ್ತು ನಿರ್ಗಮನ ದ್ವಾರಗಳು ಇದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X