• search
  • Live TV

ಧರೆಗಿಳಿದ ನೀಲಿ ನಕ್ಷತ್ರ; ಕೇರಳದ ಇಡುಕ್ಕಿಯಲ್ಲಿ ಅರಳಿನಿಂತ ನೀಲಿಕುರಿಂಜಿಯ ಚೆಲುವು...

By Shiddalingesh S
| Published: Monday, August 2, 2021, 13:38 [IST]
ಧರೆಗಿಳಿದ ನೀಲಿ ನಕ್ಷತ್ರ; ಕೇರಳದ ಇಡುಕ್ಕಿಯಲ್ಲಿ ಅರಳಿನಿಂತ ನೀಲಿಕುರಿಂಜಿಯ ಚೆಲುವು...
1/5
ಕೇರಳದ ಇಡುಕ್ಕಿಯ ಶಾಂತಂಪರ ಶಾಲೋಮ್ ಬೆಟ್ಟದಲ್ಲಿ ಅರಳಿದ ನೀಲಕುರಿಂಜಿ ಹೂವುಗಳು

Courtesy: ANI
ಧರೆಗಿಳಿದ ನೀಲಿ ನಕ್ಷತ್ರ; ಕೇರಳದ ಇಡುಕ್ಕಿಯಲ್ಲಿ ಅರಳಿನಿಂತ ನೀಲಿಕುರಿಂಜಿಯ ಚೆಲುವು...
2/5
ನೀಲಿಕುರಿಂಜಿ ಪುಷ್ಪರಾಶಿಯ ನಡುವೆ ಕಂಗೊಳಿಸುತ್ತಿರುವ ಶಾಂತಂಪರ ಬೆಟ್ಟ

3/5
ಚೆಲುವಿಗೆ ಹೂವೇ ಸಾಟಿ... ಬೆಟ್ಟವನ್ನೆಲ್ಲಾ ಆವರಿಸಿಕೊಂಡ ನೀಲಿಕುರಿಂಜಿ ಸುಮರಾಶಿ

4/5
ಜಿಟಿ ಜಿಟಿ ಮಳೆ, ಮೋಡ ಹೊದ್ದ ಬೆಟ್ಟ, ನಡುವೆ ಅರಳಿ ನಿಂತ ನೀಲಿಕುರಿಂಜಿ... ಪ್ರಕೃತಿ ಸೌಂದರ್ಯಕ್ಕೆ ಎಣೆಯೆಲ್ಲಿ?

5/5
12 ವರ್ಷಕ್ಕೊಮ್ಮೆ ಅರಳುವ ನೀಲಕುರಿಂಜಿ ಸುಮಗಳ ಸೊಬಗು...

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X