• search
  • Live TV

ಚಿತ್ರಗಳು: ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾದ ಅನಾಹುತಗಳು

By Shiddalingesh S
| Published: Friday, July 30, 2021, 17:12 [IST]
ಚಿತ್ರಗಳು: ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾದ ಅನಾಹುತಗಳು
1/8
ಭಾರೀ ಮಳೆಯ ನಂತರ ಉತ್ತರಾಖಂಡದಲ್ಲಿ ಗಂಗಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. 

2/8
ಮೇಘ ಸ್ಫೋಟದ ನಂತರ ಕಿಶ್ತ್ವಾರ್ ಜಿಲ್ಲೆಯ ದಾಚಾನ್‌ನ ಹಂಜಾರ್ ಪ್ರದೇಶದಲ್ಲಿ ಪೊಲೀಸ್ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ 
ಮೇಘ ಸ್ಫೋಟದ ನಂತರ ಕಿಶ್ತ್ವಾರ್ ಜಿಲ್ಲೆಯ ದಾಚಾನ್‌ನ ಹಂಜಾರ್ ಪ್ರದೇಶದಲ್ಲಿ ಪೊಲೀಸ್ ರಕ್ಷಣಾ ಕಾರ್ಯಾಚರಣೆ...
ಚಿತ್ರಗಳು: ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾದ ಅನಾಹುತಗಳು
3/8
ಭಾರೀ ಮಳೆಯ ನಂತರ ಕುಲ್ಲು ಜಿಲ್ಲೆಯಲ್ಲಿ ಬಿಯಾಸ್ ನದಿಯ ನೀರಿನ ಮಟ್ಟ ಹೆಚ್ಚಾಗಿದೆ 

4/8
ಜಮ್ಮುಪ್ರದೇಶದಲ್ಲಿ ಮಳೆಯ ಎಚ್ಚರಿಕೆಯ ನಂತರ, ಎಸ್‌ಡಿಆರ್‌ಎಫ್‌ ಮತ್ತು ಪೊಲೀಸರು ತುಂಬಿ ಹರಿಯುತ್ತಿರುವ ಚೆನಾಬ್ ನದಿಗೆ ಭೇಟಿ ನೀಡಿದರು.
ಜಮ್ಮುಪ್ರದೇಶದಲ್ಲಿ ಮಳೆಯ ಎಚ್ಚರಿಕೆಯ ನಂತರ, ಎಸ್‌ಡಿಆರ್‌ಎಫ್‌ ಮತ್ತು ಪೊಲೀಸರು ತುಂಬಿ ಹರಿಯುತ್ತಿರುವ...
ಚಿತ್ರಗಳು: ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾದ ಅನಾಹುತಗಳು
5/8
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಹಲವೆಡೆ ಮರಗಳು ಧರೆಗುರುಳಿದ್ದು, ಅದರ ತೆರವು ಕಾರ್ಯಾಚರಣೆ ನಡೆಸಲಾಗಿದೆ. 

6/8
ಮಳೆಯಿಂದಾಗಿ ಮರಗಳು ಧರೆಗುರುಳಿ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ, ಸಂಚಾರದ ಸಮಸ್ಯೆ ಉದ್ಭವಿಸಿದವು. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X