ಚಿತ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬ
By Shiddalingesh S
| Published: Friday, August 13, 2021, 18:03 [IST]
1/6
ಚಿತ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬ | Photos: Naga Panchami 2021 Festival Celebrations In Davanagere District - Oneindia Kannada/photos/photos-naga-panchami-2021-festival-celebrations-in-davanagere-district-oi66286.html
ನಾಗರ ಪಂಚಮಿ ಹಬ್ಬದ ದಿನದಂದು ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆ ಪೂಜೆ ಮಾಡುತ್ತಿರುವುದು.
ನಾಗರ ಪಂಚಮಿ ಹಬ್ಬದ ದಿನದಂದು ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆ ಪೂಜೆ ಮಾಡುತ್ತಿರುವುದು.
2/6
ಚಿತ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬ Photos: HD Images, Pictures, News Pics - Oneindia Photos/photos/photos-naga-panchami-2021-festival-celebrations-in-davanagere-district-oi66286.html#photos-1
ದಾವಣಗೆರೆಯಲ್ಲಿ ಕಲ್ಲು ನಾಗ ದೇವರಿಗೆ ಹಾಲೆರೆದು ಪೂಜೆ ಮಾಡಿದ ಹೆಂಗಳೆಯರು.
ದಾವಣಗೆರೆಯಲ್ಲಿ ಕಲ್ಲು ನಾಗ ದೇವರಿಗೆ ಹಾಲೆರೆದು ಪೂಜೆ ಮಾಡಿದ ಹೆಂಗಳೆಯರು.
3/6
ಚಿತ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬ Photos: HD Images, Pictures, News Pics - Oneindia Photos/photos/photos-naga-panchami-2021-festival-celebrations-in-davanagere-district-oi66286.html#photos-2
ದಾವಣಗೆರೆ ಜಿಲ್ಲೆಯಲ್ಲಿ ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಕ್ಕೆ ಕುಟುಂಬ ಸಮೇತ ಪೂಜೆ ಸಲ್ಲಿಸಲಾಯಿತು.
ದಾವಣಗೆರೆ ಜಿಲ್ಲೆಯಲ್ಲಿ ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಕ್ಕೆ ಕುಟುಂಬ ಸಮೇತ ಪೂಜೆ ಸಲ್ಲಿಸಲಾಯಿತು.
4/6
ಚಿತ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬ Photos: HD Images, Pictures, News Pics - Oneindia Photos/photos/photos-naga-panchami-2021-festival-celebrations-in-davanagere-district-oi66286.html#photos-3
ದಾವಣಗೆರೆಯಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಕಲ್ಲು ನಾಗ ದೇವರಿಗೆ ಹಾಲೆರೆಯಲಾಯಿತು.
ದಾವಣಗೆರೆಯಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಕಲ್ಲು ನಾಗ ದೇವರಿಗೆ ಹಾಲೆರೆಯಲಾಯಿತು.
5/6
ಚಿತ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬ Photos: HD Images, Pictures, News Pics - Oneindia Photos/photos/photos-naga-panchami-2021-festival-celebrations-in-davanagere-district-oi66286.html#photos-4
ನಾಗರ ಪಂಚಮಿ ಹಬ್ಬದ ಅಂಗವಾಗಿ ದಾವಣಗೆರೆ ಜಿಲ್ಲೆಯ ದೇವಸ್ಥಾನದಲ್ಲಿ ಮಹಿಳೆಯರು ಪೂಜೆ ಮಾಡಿದರು.
ನಾಗರ ಪಂಚಮಿ ಹಬ್ಬದ ಅಂಗವಾಗಿ ದಾವಣಗೆರೆ ಜಿಲ್ಲೆಯ ದೇವಸ್ಥಾನದಲ್ಲಿ ಮಹಿಳೆಯರು ಪೂಜೆ ಮಾಡಿದರು.
6/6
ಚಿತ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬ Photos: HD Images, Pictures, News Pics - Oneindia Photos/photos/photos-naga-panchami-2021-festival-celebrations-in-davanagere-district-oi66286.html#photos-5
ನಾಗರ ಪಂಚಮಿ ಹಬ್ಬದ ದಿನ ದಾವಣಗೆರೆ ಜಿಲ್ಲೆಯ ಕಲ್ಲು ನಾಗರನಿಗೆ ಹಾಲೆರೆದ ಮಹಿಳೆ.
ನಾಗರ ಪಂಚಮಿ ಹಬ್ಬದ ದಿನ ದಾವಣಗೆರೆ ಜಿಲ್ಲೆಯ ಕಲ್ಲು ನಾಗರನಿಗೆ ಹಾಲೆರೆದ ಮಹಿಳೆ.