• search
  • Live TV

ಚಿತ್ರಗಳು: ಚಿತ್ರದುರ್ಗ ಜಿಲ್ಲೆಯಲ್ಲಿ ನಾಗಪಂಚಮಿ ಹಬ್ಬದ ಸಂಭ್ರಮ

By Shiddalingesh S
| Published: Friday, August 13, 2021, 15:25 [IST]
ಚಿತ್ರಗಳು: ಚಿತ್ರದುರ್ಗ ಜಿಲ್ಲೆಯಲ್ಲಿ ನಾಗಪಂಚಮಿ ಹಬ್ಬದ ಸಂಭ್ರಮ
1/5
ಚಿತ್ರದುರ್ಗ ಜಿಲ್ಲೆಯಲ್ಲಿ ಕುಟುಂಬವೊಂದು ನಾಗ ದೇವರಿಗೆ ಹಾಲೇರಿದು ಪಂಚಮಿ ಹಬ್ಬ ಆಚರಿಸಿದರು.

2/5
ಪೂಜೆ ಹಾಗೂ ಹಾಲೇರಿದ ನಂತರ ಕಂಡುಬಂದ ಕಲ್ಲು ನಾಗ ದೇವರ ದೃಶ್ಯ.

3/5
ಚಿತ್ರದುರ್ಗ ಜಿಲ್ಲೆಯ ಮಹಿಳೆಯರು ಕಲ್ಲು ನಾಗ ದೇವರಿಗೆ ಪೂಜೆ ಸಲ್ಲಿಸುತ್ತಿರುವುದು.

4/5
ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆ ಪೂಜೆ ಮಾಡುತ್ತಿರುವುದು.

5/5
ಕಲ್ಲು ನಾಗ ದೇವರಿಗೆ ಪೂಜೆ ಮಾಡುತ್ತಿರುವ ಮಹಿಳೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X