• search
  • Live TV

ಕೊರೊನಾ ಕಥೆ ಹೇಳುವ ಕರುಳು ಹಿಂಡುವ ಚಿತ್ರ; ಹೊರಟು ನಿಂತವರ ವ್ಯಥೆ

By Shiddalingesh S
| Published: Wednesday, April 21, 2021, 16:02 [IST]
ಕೊರೊನಾ ಕಥೆ ಹೇಳುವ ಕರುಳು ಹಿಂಡುವ ಚಿತ್ರ; ಹೊರಟು ನಿಂತವರ ವ್ಯಥೆ
1/13
ಗಜಿಯಾಬಾದ್ ಬಳಿ ಕೌಶಂಬಿ ಬಸ್ ಟರ್ಮಿನಲ್ ನಲ್ಲಿ ರಾತ್ರಿಯಿಂದಲೇ ಬಸ್ ಗಾಗಿ ಕಾದು ಕುಳಿತು ಸುಸ್ತಾಗಿ ಮಲಗಿರುವ ವಲಸೆ ಕಾರ್ಮಿಕರು.
ಗಜಿಯಾಬಾದ್ ಬಳಿ ಕೌಶಂಬಿ ಬಸ್ ಟರ್ಮಿನಲ್ ನಲ್ಲಿ ರಾತ್ರಿಯಿಂದಲೇ ಬಸ್ ಗಾಗಿ ಕಾದು ಕುಳಿತು ಸುಸ್ತಾಗಿ ಮಲಗಿರುವ...
ಕೊರೊನಾ ಕಥೆ ಹೇಳುವ ಕರುಳು ಹಿಂಡುವ ಚಿತ್ರ; ಹೊರಟು ನಿಂತವರ ವ್ಯಥೆ
2/13
ದೆಹಲಿಯಲ್ಲಿ ಕೊರೊನಾವೈರಸ್ ಏರಿಕೆ ಮತ್ತು ಲಾಕ್‌ಡೌನ್ ಭೀತಿ ನಡುವೆ ಸ್ವಂತ ಊರುಗಳಿಗೆ ಹೊರಡಲು ಎನ್ ಡಿಎಲ್ ಎಸ್ ನಿಲ್ದಾಣದಲ್ಲಿ ರೈಲಿಗಾಗಿ ಕಾದು ನಿಂತ ಪ್ರಯಾಣಿಕರು. 
ದೆಹಲಿಯಲ್ಲಿ ಕೊರೊನಾವೈರಸ್ ಏರಿಕೆ ಮತ್ತು ಲಾಕ್‌ಡೌನ್ ಭೀತಿ ನಡುವೆ ಸ್ವಂತ ಊರುಗಳಿಗೆ ಹೊರಡಲು ಎನ್ ಡಿಎಲ್ ಎಸ್...
ಕೊರೊನಾ ಕಥೆ ಹೇಳುವ ಕರುಳು ಹಿಂಡುವ ಚಿತ್ರ; ಹೊರಟು ನಿಂತವರ ವ್ಯಥೆ
3/13
ದೆಹಲಿ ಸರ್ಕಾರ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆ ಗಜಿಯಾಬಾದ್ ಕೌಶಂಬಿ ಬಸ್ ನಿಲ್ದಾಣದಲ್ಲಿ ಸ್ವಂತ ಊರುಗಳಿಗೆ ತೆರಳಲು ಅಣಿಯಾದ ವಲಸೆ ಕಾರ್ಮಿಕರು. 
ದೆಹಲಿ ಸರ್ಕಾರ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆ ಗಜಿಯಾಬಾದ್ ಕೌಶಂಬಿ ಬಸ್ ನಿಲ್ದಾಣದಲ್ಲಿ ಸ್ವಂತ ಊರುಗಳಿಗೆ...
ಕೊರೊನಾ ಕಥೆ ಹೇಳುವ ಕರುಳು ಹಿಂಡುವ ಚಿತ್ರ; ಹೊರಟು ನಿಂತವರ ವ್ಯಥೆ
4/13
ದೆಹಲಿಯಿಂದ ತಿಕಂಘರ್ ಪ್ರದೇಶಕ್ಕೆ ಹೊರಟ ಬಸ್ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡ ಹಿನ್ನೆಲೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ
ದೆಹಲಿಯಿಂದ ತಿಕಂಘರ್ ಪ್ರದೇಶಕ್ಕೆ ಹೊರಟ ಬಸ್ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡ ಹಿನ್ನೆಲೆ ನಿಯಂತ್ರಣ ತಪ್ಪಿ...
ಕೊರೊನಾ ಕಥೆ ಹೇಳುವ ಕರುಳು ಹಿಂಡುವ ಚಿತ್ರ; ಹೊರಟು ನಿಂತವರ ವ್ಯಥೆ
5/13
ಕೌಶಂಬಿ ಬಸ್ ನಿಲ್ದಾಣದಲ್ಲಿ ಮಕ್ಕಳ ಸಮೇತರಾಗಿ ಗಂಟುಮೂಟೆ ಕಟ್ಟಿಕೊಂಡು ತಮ್ಮೂರಿಗೆ ಹೊರಟ ವಲಸೆ ಕಾರ್ಮಿಕರ ಕುಟುಂಬ. 
ಕೌಶಂಬಿ ಬಸ್ ನಿಲ್ದಾಣದಲ್ಲಿ ಮಕ್ಕಳ ಸಮೇತರಾಗಿ ಗಂಟುಮೂಟೆ ಕಟ್ಟಿಕೊಂಡು ತಮ್ಮೂರಿಗೆ ಹೊರಟ ವಲಸೆ ಕಾರ್ಮಿಕರ...
ಕೊರೊನಾ ಕಥೆ ಹೇಳುವ ಕರುಳು ಹಿಂಡುವ ಚಿತ್ರ; ಹೊರಟು ನಿಂತವರ ವ್ಯಥೆ
6/13
ಗಜಿಯಾಬಾದ್ ಬಳಿ ಕೌಶಂಬಿ ಬಸ್ ಟರ್ಮಿನಲ್ ನಲ್ಲಿ ಸ್ವಗ್ರಾಮಗಳಿಗೆ ಹೊರಟು ನಿಂತ ವಲಸೆ ಕಾರ್ಮಿಕರು. 
ಗಜಿಯಾಬಾದ್ ಬಳಿ ಕೌಶಂಬಿ ಬಸ್ ಟರ್ಮಿನಲ್ ನಲ್ಲಿ ಸ್ವಗ್ರಾಮಗಳಿಗೆ ಹೊರಟು ನಿಂತ ವಲಸೆ ಕಾರ್ಮಿಕರು. 
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X