bredcrumb

ಚಿತ್ರಗಳು: ಸುವರ್ಣ ವಿಧಾನಸೌಧಕ್ಕೆ ಆಗಮನ ನಿಷೇಧ: ಮಾಧ್ಯಮ ಸಿಬ್ಬಂದಿಗಳ ಪ್ರತಿಭಟನೆ

By Dheeraj K
| Published: Wednesday, December 22, 2021, 15:16 [IST]
ಚಿತ್ರಗಳು: ಸುವರ್ಣ ವಿಧಾನಸೌಧಕ್ಕೆ ಆಗಮನ ನಿಷೇಧ: ಮಾಧ್ಯಮ ಸಿಬ್ಬಂದಿಗಳ ಪ್ರತಿಭಟನೆ
1/5
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತಮಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಮಾಧ್ಯಮದವರು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಚಿತ್ರಗಳು: ಸುವರ್ಣ ವಿಧಾನಸೌಧಕ್ಕೆ ಆಗಮನ ನಿಷೇಧ: ಮಾಧ್ಯಮ ಸಿಬ್ಬಂದಿಗಳ ಪ್ರತಿಭಟನೆ
2/5
ಸುವರ್ಣ ವಿಧಾನಸೌಧಕ್ಕೆ ಪ್ರವೇಶಿಸಲು ಅನುಮತಿ ನೀಡಿಲ್ಲವೆಂದು ಮಾಧ್ಯಮಗಳು ಪ್ರತಿಭಟನೆ ವೇಳೆ ಪೊಲೀಸರು
ಚಿತ್ರಗಳು: ಸುವರ್ಣ ವಿಧಾನಸೌಧಕ್ಕೆ ಆಗಮನ ನಿಷೇಧ: ಮಾಧ್ಯಮ ಸಿಬ್ಬಂದಿಗಳ ಪ್ರತಿಭಟನೆ
3/5
ಬೆಳಗಾವಿಯ ಸುವರ್ಣ ವಿಧಾನಸೌಧ ಹೊರಗೆ ನಿಯೋಜಣೆಗೊಂಡ ಪೊಲೀಸರು
ಚಿತ್ರಗಳು: ಸುವರ್ಣ ವಿಧಾನಸೌಧಕ್ಕೆ ಆಗಮನ ನಿಷೇಧ: ಮಾಧ್ಯಮ ಸಿಬ್ಬಂದಿಗಳ ಪ್ರತಿಭಟನೆ
4/5
ಮಾಧ್ಯಮ ಸಿಬ್ಬಂದಿಗಳಿಗೆ ಪ್ರವೇಶ ನಿರಾಕರಣೆ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ ಡಿ ಕುಮಾರಸ್ವಾಮಿ
ಚಿತ್ರಗಳು: ಸುವರ್ಣ ವಿಧಾನಸೌಧಕ್ಕೆ ಆಗಮನ ನಿಷೇಧ: ಮಾಧ್ಯಮ ಸಿಬ್ಬಂದಿಗಳ ಪ್ರತಿಭಟನೆ
5/5
ಸುವರ್ಣ ವಿಧಾನಸೌಧದಲ್ಲಿ ಪ್ರವೇಶ ನಿರಾಕರಣೆ ಆರೋಪ ಮಾಡಿ, ಮಾಧ್ಯಮ ಸಿಬ್ಬಂದಿಗಳ ಪ್ರತಿಭಟನಾ ಧರಣಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X