• search
  • Live TV

ಚಿತ್ರಗಳು: ಚಳಿ ಹೆಚ್ಚಳ: ಲಕ್ನೋ ಮೃಗಾಲಯದಲ್ಲಿ ಹೀಟರ್‌, ಪ್ರಾಣಿಗಳಿಗೆ ಬೆಚ್ಚನೆಯ ಹೊದಿಕೆ

By Dheeraj K
| Published: Thursday, December 23, 2021, 09:02 [IST]
ಚಿತ್ರಗಳು: ಚಳಿ ಹೆಚ್ಚಳ: ಲಕ್ನೋ ಮೃಗಾಲಯದಲ್ಲಿ ಹೀಟರ್‌, ಪ್ರಾಣಿಗಳಿಗೆ ಬೆಚ್ಚನೆಯ ಹೊದಿಕೆ
1/7
ಲಕ್ನೋ ಮೈಗಾಲಯದಲ್ಲಿ ಪ್ರಾಣಿಗಳನ್ನು ಚಳಿಯಿಂದ ರಕ್ಷಣೆ ಮಾಡಲು ಹೀಟರ್‌ಗಳನ್ನು ಕೂಡಾ ಅಳವಡಿಕೆ ಮಾಡಲಾಗಿದೆ.

2/7
ಚಳಿಯಿಂದ ರಕ್ಷಣೆ ಮಾಡಲು ಪ್ರಾಣಿಗಳಿಗೆ ಹೊದಿಕೆ ಹಾಕುವುದು, ಹೀಟರ್‌ ಅಳವಡಿಸುವುದು ಮಾತ್ರವಲ್ಲದೆ ಪೌಷ್ಠಿಕಾಂಶ ಆಹಾರವನ್ನು ಕೂಡಾ ನೀಡಲಾಗುತ್ತಿದೆ. 
ಚಳಿಯಿಂದ ರಕ್ಷಣೆ ಮಾಡಲು ಪ್ರಾಣಿಗಳಿಗೆ ಹೊದಿಕೆ ಹಾಕುವುದು, ಹೀಟರ್‌ ಅಳವಡಿಸುವುದು ಮಾತ್ರವಲ್ಲದೆ...
ಚಿತ್ರಗಳು: ಚಳಿ ಹೆಚ್ಚಳ: ಲಕ್ನೋ ಮೃಗಾಲಯದಲ್ಲಿ ಹೀಟರ್‌, ಪ್ರಾಣಿಗಳಿಗೆ ಬೆಚ್ಚನೆಯ ಹೊದಿಕೆ
3/7
ಲಕ್ನೋ ಮೃಗಾಲಯದಲ್ಲಿ ಹೀಟರ್‌ ಪಕ್ಕ ಬೆಚ್ಚನೆ ಮಲಗಿರುವ ಹೆಬ್ಬಾವು 

4/7
ಚಳಿ ಹಿನ್ನೆಲೆ ನಡುಗುವ ಆನೆ ಮರಿಗೆ ಹೊದಿಕೆ ಹೊದಿಸಿ ಆರೈಕೆ ಮಾಡುತ್ತಿರುವ ಸಿಬ್ಬಂದಿ

5/7
ಚಳಿಗಾಲದ ಹಿನ್ನೆಲೆಯಿಂದಾಗಿ ಲಕ್ನೋ ಮೃಗಾಲಯದಲ್ಲಿ ಪ್ರಾಣಿಗಳಿಗೆ ಹೊದಿಕೆ ನೀಡಲಾಗಿದೆ. 

6/7
ಹೀಟರ್‌ನ ಬಿಸಿಗೆ ಮೈಯೊಡ್ಡಿದ ಹೆಬ್ಬಾವು
ಹೀಟರ್‌ನ ಬಿಸಿಗೆ ಮೈಯೊಡ್ಡಿದ ಹೆಬ್ಬಾವು
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X