bredcrumb

ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು

By Shiddalingesh S
| Published: Monday, August 23, 2021, 22:25 [IST]
Karnataka Schools- Colleges Reopened From August 23, Here is the Photo Galllery. ಕರ್ನಾಟಕದಾದ್ಯಂತ ಸೋಮವಾರದಿಂದ ಶಾಲಾ- ಕಾಲೇಜುಗಳು ಪುನರಾರಂಭಗೊಂಡವು
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
1/9
ಕರ್ನಾಟಕದಲ್ಲಿ ಶಾಲೆ ಪುನರಾರಂಭವಾಗಿದ್ದು, ಶಿವಮೊಗ್ಗದ ಶಾಲೆಯೊಂದರಲ್ಲಿ ಕಪ್ಪು ಹಲಗೆಯ ಮೇಲೆ ಹೀಗೆ ಬರೆಯಲಾಗಿತ್ತು
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
2/9
ಶಿವಮೊಗ್ಗದ ಶಾಲೆಯೊಂದರ ವಿದ್ಯಾರ್ಥಿಗಳಿಗೆ ಹಣೆಗೆ ತಿಲಕ ಹಾಗೂ ಆರತಿ ಬೆಳಗಿ ಸ್ವಾಗತಿಸಿದ ಅಧಿಕಾರಿಗಳು.
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
3/9
ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
4/9
ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
5/9
ಶಿವಮೊಗ್ಗದ ಶಾಲೆಯೊಂದರ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಈ ವೇಳೆ ಸಚಿವ ಕೆ.ಎಸ್. ಈಶ್ವರಪ್ಪ, ಜಿ.ಪಂ. ಸಿಇಒ ಇದ್ದರು
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
6/9
ಬೆಂಗಳೂರಿನ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಸಚಿವ ಆರ್. ಅಶೋಕ್, ಬೋರ್ಡ್ ಮೇಲೆ ಬರೆದರು
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
7/9
ಶಿವಮೊಗ್ಗದ ಶಾಲೆಯೊಂದಕ್ಕೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಭೇಟಿ ನೀಡಿದರು
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
8/9
ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯೊಂದಿಗೆ ಮಾತನಾಡಿದರು
ಚಿತ್ರಗಳು: ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭದ ಮೊದಲ ದಿನ ಹೀಗಿತ್ತು
9/9
ಬೆಂಗಳೂರಿನ ಶಾಲೆಯೊಂದಕ್ಕೆ ಭೇಟಿ ನೀಡಿದ ಸಚಿವ ಆರ್. ಅಶೋಕ್ ತರಗತಿ ಪರಿಶೀಲಿಸಿದರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X