bredcrumb

ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021

By Shiddalingesh S
| Published: Monday, June 21, 2021, 16:27 [IST]
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
1/11
ವಾರಣಾಸಿಯಲ್ಲಿ ಗಂಗಾ ನದಿಯ ದಡದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯುವಕರಿಂದ ಯೋಗ.  
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
2/11
ಗ್ರೇಟರ್ ನೋಯ್ಡಾದ ವಸತಿ ಸಮೂಹದಲ್ಲಿ ನಿವಾಸಿಗಳು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗ ಮಾಡಿದರು.
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
3/11
ಜಬಲ್ಪುರದ ನರ್ಮದಾ ನದಿಯ ದಡದಲ್ಲಿ ಭೆಡಾಘಾಟ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ವೇಳೆ ಜನರು ಯೋಗ ಮಾಡಿದರು.  
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
4/11
 ಪಾಟ್ನಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಯೋಗ ಮಾಡಿದರು.  
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
5/11
ಜಪಾನ್‌ನ ಟೊಕಿಯೋ ಸ್ಕೈಟ್ರೀನಲ್ಲಿ ಅಂತರರಾಷ್ಟ್ರೀಯ ಯೋಗ ದಿನದಂದು ಯೋಗವ ಪ್ರದರ್ಶನ. 
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
6/11
ಶ್ರೀನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ವಿದ್ಯಾರ್ಥಿಯೊಬ್ಬರು ಯೋಗ ಮಾಡಿದರು. 
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
7/11
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಂದ ಯೋಗಾಸನ. 
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
8/11
ಶ್ರೀನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯೋಗ ಮಾಡಿದರು.  
ಚಿತ್ರಗಳು: ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ; 2021
9/11
 ಜಪಾನ್‌ನ ಯೋಗ ಧ್ವಜದ ಪ್ರಚಾರಕ್ಕಾಗಿ ಸಂಸದ ಹಕುಬುನ್ ಶಿಮೊಮುರಾ ಮತ್ತು ಪಾರ್ಲಿಮೆಂಟರಿ ಲೀಗ್‌ನ ಇತರ ಸದಸ್ಯರು, ವಿಶ್ವದ ಅತ್ಯಂತ ಎತ್ತರದ ಗೋಪುರದ ಐಕಾನಿಕ್ ಟೊಕಿಯೋ ಸ್ಕೈಟ್ರೀನಲ್ಲಿ ಅಂತರರಾಷ್ಟ್ರೀಯ ಯೋಗ ದಿನದಂದು ಯೋಗವನ್ನು ಪ್ರದರ್ಶಿಸಿದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X