• search
  • Live TV

ಚಿತ್ರಗಳು: ಹಣದ ಕೊರತೆಯಿಂದ ಅನೇಕ ರಾತ್ರಿಗಳನ್ನು ಆಹಾರವಿಲ್ಲದೆ ಕಳೆದಿದ್ದ ಲತಾ ಮಂಗೇಶ್ಕರ್‌

By Dheeraj K
| Published: Sunday, February 6, 2022, 12:09 [IST]
ಚಿತ್ರಗಳು: ಹಣದ ಕೊರತೆಯಿಂದ ಅನೇಕ ರಾತ್ರಿಗಳನ್ನು ಆಹಾರವಿಲ್ಲದೆ ಕಳೆದಿದ್ದ ಲತಾ ಮಂಗೇಶ್ಕರ್‌
1/10
ಇಂದು ನಾವು ಲತಾ ಮಂಗೇಶ್ಕರ್ ಪ್ರಯಾಣದ ಬಗ್ಗೆ ಚಿತ್ರಗಳ ಮೂಲಕ ಹೇಳಲಿದ್ದೇವೆ. 
ಇಂದು ನಾವು ಲತಾ ಮಂಗೇಶ್ಕರ್ ಪ್ರಯಾಣದ ಬಗ್ಗೆ ಚಿತ್ರಗಳ ಮೂಲಕ ಹೇಳಲಿದ್ದೇವೆ. 
ಚಿತ್ರಗಳು: ಹಣದ ಕೊರತೆಯಿಂದ ಅನೇಕ ರಾತ್ರಿಗಳನ್ನು ಆಹಾರವಿಲ್ಲದೆ ಕಳೆದಿದ್ದ ಲತಾ ಮಂಗೇಶ್ಕರ್‌
2/10
ದಿಲ್ ಮೇರಾ ತೋಡಾ, ಹೋ ಮುಝೆ ಕಹೀಂ ಕಾ ಛೋಡಾ, ತೇರೆ ಪ್ಯಾರ್ ನೆ ಮೊದಲಾದ ಹಾಡುಗಳ ಮೂಲಕ ಲತಾ ಮಂಗೇಶರ ವೃತ್ತಿಜೀವನ ಪ್ರಾರಂಭವಾಯಿತು. ಒಂದರ ನಂತರ ಒಂದು ಹಿಟ್‌ ಹಾಡುಗಳನ್ನು ನೀಡಿ ಭಾರತದ ಗಾನ ಕೋಗಿಲೆ ಎಂಬ ಖ್ಯಾತಿ ಪಡೆದರು.
ದಿಲ್ ಮೇರಾ ತೋಡಾ, ಹೋ ಮುಝೆ ಕಹೀಂ ಕಾ ಛೋಡಾ, ತೇರೆ ಪ್ಯಾರ್ ನೆ ಮೊದಲಾದ ಹಾಡುಗಳ ಮೂಲಕ ಲತಾ ಮಂಗೇಶರ ವೃತ್ತಿಜೀವನ...
ಚಿತ್ರಗಳು: ಹಣದ ಕೊರತೆಯಿಂದ ಅನೇಕ ರಾತ್ರಿಗಳನ್ನು ಆಹಾರವಿಲ್ಲದೆ ಕಳೆದಿದ್ದ ಲತಾ ಮಂಗೇಶ್ಕರ್‌
3/10
ಊಟ ಮಾಡದೆ ಲತಾ ಹಲವು ರಾತ್ರಿಗಳನ್ನು ಕಳೆದಿದ್ದಾರೆ. ಆ ಬಳಿಕ ಹಲವಾರು ಚಿತ್ರಗಳಲ್ಲಿ ಹಾಡುವ ಮೂಲಕ ಕಷ್ಟದಿಂದ ಹೊರಬಂದರು.
ಊಟ ಮಾಡದೆ ಲತಾ ಹಲವು ರಾತ್ರಿಗಳನ್ನು ಕಳೆದಿದ್ದಾರೆ. ಆ ಬಳಿಕ ಹಲವಾರು ಚಿತ್ರಗಳಲ್ಲಿ ಹಾಡುವ ಮೂಲಕ ಕಷ್ಟದಿಂದ...
ಚಿತ್ರಗಳು: ಹಣದ ಕೊರತೆಯಿಂದ ಅನೇಕ ರಾತ್ರಿಗಳನ್ನು ಆಹಾರವಿಲ್ಲದೆ ಕಳೆದಿದ್ದ ಲತಾ ಮಂಗೇಶ್ಕರ್‌
4/10
ಲತಾ ಕೆಲವೊಮ್ಮೆ ಊಟ ಮಾಡದೆಯೇ ಇಡೀ ದಿನ ಕಳೆಯುತ್ತಿದ್ದರು. 
ಲತಾ ಕೆಲವೊಮ್ಮೆ ಊಟ ಮಾಡದೆಯೇ ಇಡೀ ದಿನ ಕಳೆಯುತ್ತಿದ್ದರು. 
ಚಿತ್ರಗಳು: ಹಣದ ಕೊರತೆಯಿಂದ ಅನೇಕ ರಾತ್ರಿಗಳನ್ನು ಆಹಾರವಿಲ್ಲದೆ ಕಳೆದಿದ್ದ ಲತಾ ಮಂಗೇಶ್ಕರ್‌
5/10
ತಮ್ಮ ಕಷ್ಟದ ದಿನಗಳಲ್ಲಿ ಲತಾ ಮಂಗೇಶ್ಕರ್ ಎಂದಿಗೂ ಕುಗ್ಗಲಿಲ್ಲ. ಹಣದ ಕೊರತೆಯಿಂದಾಗಿ ಅವರು ಮನೆಯಿಂದ ಸ್ಟುಡಿಯೋಗೆ ನಡೆದುಕೊಂಡು ಹೋಗುತ್ತಿದ್ದರು. 
ತಮ್ಮ ಕಷ್ಟದ ದಿನಗಳಲ್ಲಿ ಲತಾ ಮಂಗೇಶ್ಕರ್ ಎಂದಿಗೂ ಕುಗ್ಗಲಿಲ್ಲ. ಹಣದ ಕೊರತೆಯಿಂದಾಗಿ ಅವರು ಮನೆಯಿಂದ...
ಚಿತ್ರಗಳು: ಹಣದ ಕೊರತೆಯಿಂದ ಅನೇಕ ರಾತ್ರಿಗಳನ್ನು ಆಹಾರವಿಲ್ಲದೆ ಕಳೆದಿದ್ದ ಲತಾ ಮಂಗೇಶ್ಕರ್‌
6/10
1945 ರಲ್ಲಿ, ಲತಾ ಮಂಗೇಶ್ಕರ್ ತಮ್ಮ ಹಳ್ಳಿಯಿಂದ ಮುಂಬೈಗೆ ಬಂದರು. ಮುಂಬೈನಲ್ಲಿ ಕೆಲಸಕ್ಕಾಗಿ ಸಾಕಷ್ಟು ಕಷ್ಟಪಡಬೇಕಾಯಿತು.
1945 ರಲ್ಲಿ, ಲತಾ ಮಂಗೇಶ್ಕರ್ ತಮ್ಮ ಹಳ್ಳಿಯಿಂದ ಮುಂಬೈಗೆ ಬಂದರು. ಮುಂಬೈನಲ್ಲಿ ಕೆಲಸಕ್ಕಾಗಿ ಸಾಕಷ್ಟು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X