• search
  • Live TV

ಚಿತ್ರಗಳು: 15 ದಿನಗಳ ಭಾರತ-ನೇಪಾಳ ಸೇನೆ ಜಂಟಿ ಸಮಾರಾಭ್ಯಾಸ 'ಸೂರ್ಯ ಕಿರಣ್'

By Shiddalingesh S
| Published: Thursday, September 23, 2021, 18:22 [IST]
ಚಿತ್ರಗಳು: 15 ದಿನಗಳ ಭಾರತ-ನೇಪಾಳ ಸೇನೆ ಜಂಟಿ ಸಮಾರಾಭ್ಯಾಸ 'ಸೂರ್ಯ ಕಿರಣ್'
1/7
ಎರಡು ವಾರಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ ಎರಡೂ ಪಡೆಗಳ ಸೈನಿಕರಿಗೆ ದೀರ್ಘಕಾಲದ ಅವಧಿಯ ಬಂಡಾಯ ಕಾರ್ಯಾಚರಣೆಗಳನ್ನು ಹೇಳಿಕೊಡಲಾಗುತ್ತದೆ.
ಎರಡು ವಾರಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ ಎರಡೂ ಪಡೆಗಳ ಸೈನಿಕರಿಗೆ ದೀರ್ಘಕಾಲದ ಅವಧಿಯ ಬಂಡಾಯ...
ಚಿತ್ರಗಳು: 15 ದಿನಗಳ ಭಾರತ-ನೇಪಾಳ ಸೇನೆ ಜಂಟಿ ಸಮಾರಾಭ್ಯಾಸ 'ಸೂರ್ಯ ಕಿರಣ್'
2/7
ಎರಡು ಸೇನೆಗಳ ಮಧ್ಯೆ ಬೆಟಾಲಿಯನ್ ಮಟ್ಟದ ಜಂಟಿ ಸಮರಾಭ್ಯಾಸವಾಗಿದೆ
ಎರಡು ಸೇನೆಗಳ ಮಧ್ಯೆ ಬೆಟಾಲಿಯನ್ ಮಟ್ಟದ ಜಂಟಿ ಸಮರಾಭ್ಯಾಸವಾಗಿದೆ
ಚಿತ್ರಗಳು: 15 ದಿನಗಳ ಭಾರತ-ನೇಪಾಳ ಸೇನೆ ಜಂಟಿ ಸಮಾರಾಭ್ಯಾಸ 'ಸೂರ್ಯ ಕಿರಣ್'
3/7
ಮಾನವೀಯ ಸಹಾಯಗಳು, ವಿಪತ್ತು ಪರಿಹಾರ ಮತ್ತು ಪರಿಸರ ಸಂರಕ್ಷಣೆ ಕುರಿತು ಸಹ ಸೈನಿಕರಿಗೆ ತರಬೇತಿ ನೀಡಲಾಗುತ್ತದೆ.
ಮಾನವೀಯ ಸಹಾಯಗಳು, ವಿಪತ್ತು ಪರಿಹಾರ ಮತ್ತು ಪರಿಸರ ಸಂರಕ್ಷಣೆ ಕುರಿತು ಸಹ ಸೈನಿಕರಿಗೆ ತರಬೇತಿ ನೀಡಲಾಗುತ್ತದೆ.
ಚಿತ್ರಗಳು: 15 ದಿನಗಳ ಭಾರತ-ನೇಪಾಳ ಸೇನೆ ಜಂಟಿ ಸಮಾರಾಭ್ಯಾಸ 'ಸೂರ್ಯ ಕಿರಣ್'
4/7
ಭಾರತ ಮತ್ತು ನೇಪಾಳ ಮಧ್ಯೆ ಸೂರ್ಯ ಕಿರಣ್-11 ಜಂಟಿ ಮಿಲಿಟರಿ ಸಮರಾಭ್ಯಾಸ  ಉತ್ತರಾಖಂಡ್‌ ಪಿಥೋರಗಡ್ ಪ್ರದೇಶದಲ್ಲಿ  ಆರಂಭವಾಗಿದೆ
ಭಾರತ ಮತ್ತು ನೇಪಾಳ ಮಧ್ಯೆ ಸೂರ್ಯ ಕಿರಣ್-11 ಜಂಟಿ ಮಿಲಿಟರಿ ಸಮರಾಭ್ಯಾಸ  ಉತ್ತರಾಖಂಡ್‌ ಪಿಥೋರಗಡ್...
ಚಿತ್ರಗಳು: 15 ದಿನಗಳ ಭಾರತ-ನೇಪಾಳ ಸೇನೆ ಜಂಟಿ ಸಮಾರಾಭ್ಯಾಸ 'ಸೂರ್ಯ ಕಿರಣ್'
5/7
ಈ ಸಮರಾಭ್ಯಾಸ ತರಬೇತಿಯಿಂದ ಎರಡೂ ಪಡೆಗಳಿಗೆ ಅನುಕೂಲವಾಗಲಿದೆ. ಸೂರ್ಯ ಕಿರಣ ಸರಣಿ ತರಬೇತಿ ವರ್ಷಕ್ಕೆ ಎರಡು ಬಾರಿ ಭಾರತ ಅಥವಾ ನೇಪಾಳದಲ್ಲಿ ನಡೆಯುತ್ತದೆ
ಈ ಸಮರಾಭ್ಯಾಸ ತರಬೇತಿಯಿಂದ ಎರಡೂ ಪಡೆಗಳಿಗೆ ಅನುಕೂಲವಾಗಲಿದೆ. ಸೂರ್ಯ ಕಿರಣ ಸರಣಿ ತರಬೇತಿ ವರ್ಷಕ್ಕೆ ಎರಡು ಬಾರಿ...
ಚಿತ್ರಗಳು: 15 ದಿನಗಳ ಭಾರತ-ನೇಪಾಳ ಸೇನೆ ಜಂಟಿ ಸಮಾರಾಭ್ಯಾಸ 'ಸೂರ್ಯ ಕಿರಣ್'
6/7
ಸೂರ್ಯ ಕಿರಣ್ ಭಾರತ ನೇಪಾಳ ಜಂಟಿ ಸೇನಾ ತರಬೇತಿ
ಸೂರ್ಯ ಕಿರಣ್ ಭಾರತ ನೇಪಾಳ ಜಂಟಿ ಸೇನಾ ತರಬೇತಿ
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X