bredcrumb

ಚಿತ್ರಗಳು: 2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆ

By Shiddalingesh S
| Published: Saturday, October 2, 2021, 11:08 [IST]
Thani Al Zeyoudi, Minister of State for Foreign Trade, Govt. of UAE with Commerce Minister Piyush Goyal during inaugural ceremony of India Pavilion at Dubai Expo 2020. ದುಬೈ ಎಕ್ಸ್‌ಪೋ 2020ರ ಭಾರತ ಪೆವಿಲಿಯನ್ ಉದ್ಘಾಟನಾ ಸಮಾರಂಭದಲ್ಲಿ ಯುಎಇಯ ವಿದೇಶಿ ವ್ಯಾಪಾರ ರಾಜ್ಯ ಸಚಿವ ಥಾನಿ ಅಲ್ ಜೆಯುಡಿ ಜೊತೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಭಾಗಿಯಾಗಿದ್ದರು.
ಚಿತ್ರಗಳು: 2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆ
1/5
ದುಬೈ ಎಕ್ಸ್‌ಪೋ 2020ರ ಭಾರತ ಪೆವಿಲಿಯನ್ ಉದ್ಘಾಟನಾ ಸಮಾರಂಭದಲ್ಲಿ ಯುಎಇಯ ವಿದೇಶಿ ವ್ಯಾಪಾರ ರಾಜ್ಯ ಸಚಿವ ಥಾನಿ ಅಲ್ ಜೆಯುಡಿ ಜೊತೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್. 
ಚಿತ್ರಗಳು: 2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆ
2/5
ಪ್ರಧಾನಮಂತ್ರಿ ನರೇಂದ್ರ ಮೋದಿ ದುಬೈ ಎಕ್ಸ್‌ಪೋ 2020ರಲ್ಲಿ ಭಾರತ ಪೆವಿಲಿಯನ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರಗಳು: 2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆ
3/5
ದುಬೈ ಎಕ್ಸ್‌ಪೋ 2020ರ ಭಾರತ ಪೆವಿಲಿಯನ್ ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಪ್ರದರ್ಶನಗಳ ಝಲಕ್‌ಗಳು.
ಚಿತ್ರಗಳು: 2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆ
4/5
2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಜರಾಗಿದ್ದರು.
ಚಿತ್ರಗಳು: 2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆ
5/5
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ 2020ರ ದುಬೈ ಎಕ್ಸ್‌ಪೋದಲ್ಲಿ ಭಾರತ ವಾಣಿಜ್ಯ ಪೆವಿಲಿಯನ್ ಉದ್ಘಾಟನೆಯಲ್ಲಿ ಭಾಗಿ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X