• search
  • Live TV

ಚಿತ್ರಗಳು: ಭಾರತದಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆ

By Shiddalingesh S
| Published: Monday, September 13, 2021, 15:54 [IST]
ಚಿತ್ರಗಳು: ಭಾರತದಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆ
1/9
ಮುಂಬೈನಲ್ಲಿ ಗಣೇಶ ಚತುರ್ಥಿ ಆಚರಣೆಯ ವೇಳೇ ಸ್ವಯಂಸೇವಕರೊಬ್ಬರು ಗಣೇಶನ ಮೂರ್ತಿಯನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಿದರು.
ಮುಂಬೈನಲ್ಲಿ ಗಣೇಶ ಚತುರ್ಥಿ ಆಚರಣೆಯ ವೇಳೇ ಸ್ವಯಂಸೇವಕರೊಬ್ಬರು ಗಣೇಶನ ಮೂರ್ತಿಯನ್ನು ಅರಬ್ಬಿ ಸಮುದ್ರದಲ್ಲಿ...
ಚಿತ್ರಗಳು: ಭಾರತದಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆ
2/9
ಪಾಲ್ಘರ್ ಜಿಲ್ಲೆಯ ಅಚೋಲೆ ತಲವ್ ನಲಸೋಪಾರದಲ್ಲಿ ಗಣೇಶ ಉತ್ಸವ ಆಚರಣೆಯಲ್ಲಿ ಗಣೇಶನ ವಿಗ್ರಹವನ್ನು ಮಜ್ಜನ ಮಾಡಲಾಯಿತು.
ಪಾಲ್ಘರ್ ಜಿಲ್ಲೆಯ ಅಚೋಲೆ ತಲವ್ ನಲಸೋಪಾರದಲ್ಲಿ ಗಣೇಶ ಉತ್ಸವ ಆಚರಣೆಯಲ್ಲಿ ಗಣೇಶನ ವಿಗ್ರಹವನ್ನು ಮಜ್ಜನ...
ಚಿತ್ರಗಳು: ಭಾರತದಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆ
3/9
ಗಣೇಶ ಚತುರ್ಥಿ ಹಬ್ಬದ ನಂತರ ಬೆಂಗಳೂರಿನ ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಗಣೇಶ ಚತುರ್ಥಿ ಹಬ್ಬದ ನಂತರ ಬೆಂಗಳೂರಿನ ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಚಿತ್ರಗಳು: ಭಾರತದಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆ
4/9
ಮುಂಬೈನ ಪ್ರವಾಹ ಪರಿಸ್ಥಿತಿಯನ್ನು ಗಣೇಶನ ವಿಗ್ರಹದ ಜೊತೆ ಒಬ್ಬ ವ್ಯಕ್ತಿ ಚಿತ್ರಸಿದನು. 
ಮುಂಬೈನ ಪ್ರವಾಹ ಪರಿಸ್ಥಿತಿಯನ್ನು ಗಣೇಶನ ವಿಗ್ರಹದ ಜೊತೆ ಒಬ್ಬ ವ್ಯಕ್ತಿ ಚಿತ್ರಸಿದನು. 
ಚಿತ್ರಗಳು: ಭಾರತದಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆ
5/9
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ನಂತರ ಸ್ವಯಂಸೇವಕರೊಬ್ಬರು ಗಣೇಶನ ವಿಗ್ರಹವನ್ನು ಹಲಸೂರು ಕೆರೆಯ ತಾತ್ಕಾಲಿಕ ಕೊಳದಲ್ಲಿ ಮುಳುಗಿಸಿದರು. 
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ನಂತರ ಸ್ವಯಂಸೇವಕರೊಬ್ಬರು ಗಣೇಶನ ವಿಗ್ರಹವನ್ನು ಹಲಸೂರು ಕೆರೆಯ...
ಚಿತ್ರಗಳು: ಭಾರತದಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆ
6/9
ಕೊಲ್ಕತ್ತಾದಲ್ಲಿ ಗಣೇಶ ಉತ್ಸವ ಆಚರಣೆಯ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಗಣೇಶ ವಿಸರ್ಜನೆ ಮುನ್ನ ಭಕ್ತರು ಧಾರ್ಮಿಕ ವಿಧಿವಿಧಾನಗಳನ್ನು ಮಾಡಿದರು.
ಕೊಲ್ಕತ್ತಾದಲ್ಲಿ ಗಣೇಶ ಉತ್ಸವ ಆಚರಣೆಯ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಗಣೇಶ ವಿಸರ್ಜನೆ ಮುನ್ನ ಭಕ್ತರು ಧಾರ್ಮಿಕ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X