• search
  • Live TV

ಚಿತ್ರಗಳಲ್ಲಿ; ದೆಹಲಿಯಲ್ಲಿ ಬಿರುಸು ಪಡೆದ ಮುಂಗಾರು ಮಳೆ

By Revanth Gowda
| Published: Tuesday, July 27, 2021, 12:31 [IST]
ಚಿತ್ರಗಳಲ್ಲಿ; ದೆಹಲಿಯಲ್ಲಿ ಬಿರುಸು ಪಡೆದ ಮುಂಗಾರು ಮಳೆ
1/11
ಅಲಕಾನಂದದಲ್ಲಿ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ಥವಾಗಿದೆ

2/11
ಮಂಗಳವಾರ ದೆಹಲಿಯಲ್ಲಿ ಮಧ್ಯಾಹ್ನದ ವೇಳೆಗೆ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

3/11
ರಸ್ತೆಯಲ್ಲಿ ತುಂಬಿಕೊಂಡ ನೀರು ಚಲಿಸುವ ಬಸ್ಸಿನೊಳಗೆ ನುಗ್ಗಿದೆ

4/11
ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಮಳೆಯಿಂದ ತುಂಬಿಹೋಗುತ್ತಿದೆ

5/11
ದೆಹಲಿಯ ಪಲಮ್ ಪ್ರದೇಶದ ಉಲ್ಲನ್ ಬತಾರ್ ಮಾರ್ಗದಲ್ಲಿ ಬಸ್ಸಿನೊಳಗೇ ನೀರು ನುಗ್ಗಿಬಂದಿದೆ

6/11
ಮಂಗಳವಾರ ಬೆಳಿಗ್ಗೆ ಮಳೆ ನೀರಿನಿಂದ ತುಂಬಿಕೊಂಡ ರಸ್ತೆಯಲ್ಲಿ ವಾಹನ ಸವಾರರ ಪರದಾಟ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X