• search
  • Live TV

ಚಿತ್ರಗಳು: ಗುಲಾಬ್ ಚಂಡಮಾರುತ ಪ್ರಭಾವ,ಮುಂಬೈನಲ್ಲಿ ಭಾರಿ ಮಳೆ

By Shiddalingesh S
| Published: Wednesday, September 29, 2021, 13:25 [IST]
ಚಿತ್ರಗಳು: ಗುಲಾಬ್ ಚಂಡಮಾರುತ ಪ್ರಭಾವ,ಮುಂಬೈನಲ್ಲಿ ಭಾರಿ ಮಳೆ
1/6
ಮುಂಬೈನಲ್ಲಿ ಗುಲಾಬ್ ಚಂಡಮಾರುತದಿಂದಾಗಿ ಭಾರಿ ಮಳೆ ಸುರಿಯುತ್ತಿದೆ

Courtesy: ANI Twitter Handel
ಚಿತ್ರಗಳು: ಗುಲಾಬ್ ಚಂಡಮಾರುತ ಪ್ರಭಾವ,ಮುಂಬೈನಲ್ಲಿ ಭಾರಿ ಮಳೆ
2/6
ಮಹಾರಾಷ್ಟ್ರದ ಲತೂರ್‌ನಲ್ಲಿ ನಿರಂತರವಾಗಿ ಸುರಿದ ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿದ್ದು, ಬ್ಯಾರೇಜ್‌ಗಳು, ಗ್ರಾಮಗಳು ಮತ್ತು ನದಿಯ ದಡದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಹಾರಾಷ್ಟ್ರದ ಲತೂರ್‌ನಲ್ಲಿ ನಿರಂತರವಾಗಿ ಸುರಿದ ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿದ್ದು, ಬ್ಯಾರೇಜ್‌ಗಳು,...
Courtesy: ANI Twitter Handel
ಚಿತ್ರಗಳು: ಗುಲಾಬ್ ಚಂಡಮಾರುತ ಪ್ರಭಾವ,ಮುಂಬೈನಲ್ಲಿ ಭಾರಿ ಮಳೆ
3/6
ವಿದರ್ಭ, ಯಾವತ್ಮಾಲ್ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ

4/6
ಗುಲಾಬ್ ಚಂಡಮಾರುತದ ಅಬ್ಬರದಿಂದ ಮಹಾರಾಷ್ಟ್ರದಲ್ಲಿ ಭಾರಿ ಮಳೆ 13 ಮಂದಿ ಮೃತಪಟ್ಟಿದ್ದಾರೆ.

5/6
ಮುಂಬೈನಲ್ಲಿ ಕಳೆದ ಒಂದು ದಿನದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ.

6/6
ಮುಂಬೈನ ವಿವಿಧ ಭಾಗಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X