bredcrumb

ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ

By Shiddalingesh S
| Published: Wednesday, July 21, 2021, 12:21 [IST]
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
1/8
ಮಹಾರಾಷ್ಟ್ರದ ಮುಂಬೈನಲ್ಲಿ ಮುಂಗಾರು ಚುರುಕಾಗಿದ್ದು, ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ.
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
2/8
ಮುಂಬೈನಲ್ಲಿ ನಿಲ್ಲದ ಮಳೆ ನಡುವೆ ಜನರ ಪರದಾಟ
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
3/8
ಮುಂಬೈನ ಸಿಯೋನ್ ಪ್ರದೇಶದಲ್ಲಿ ಮಳೆಯೋ ಮಳೆ
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
4/8
ಮಳೆ ನಡುವೆ ಮುಂಬೈನ ಮರೈನ್ ಡ್ರೈವ್‌ ಕಂಡುಬಂದಿದ್ದು ಹೀಗೆ...
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
5/8
ಮುಂಬೈನ ಚೆಂಬೂರ್‌ನಲ್ಲಿ ಮಳೆ ಮುಂದುವರೆದಿದ್ದು, ರಸ್ತೆಗಳು ಜಲಾವೃತವಾಗಿವೆ.
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
6/8
ಮುಂಬೈ ನಗರದಲ್ಲಿ ಮುಂಗಾರು ಚುರುಕು, ನಗರದಾದ್ಯಂತ ಮಳೆ
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
7/8
ಮುಂಬೈನಲ್ಲಿ ಬುಧವಾರ ಭಾರೀ ಮಳೆ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
ಮುಂಬೈ ನಗರದಾದ್ಯಂತ ಮುಂಗಾರು ಅಬ್ಬರ; ಹೀಗಿದೆ ಜನಜೀವನ
8/8
ಮುಂಬೈ ನಗರದ ವಡಾಲಾದಲ್ಲಿ ಬುಧವಾರವೂ ಅಧಿಕ ಮಳೆಯಾಗುತ್ತಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X