bredcrumb

ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...

By Shiddalingesh S
| Published: Wednesday, August 11, 2021, 17:23 [IST]
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
1/9
ಛೋಟಾ ಬಘಾರ ಪ್ರದೇಶದಲ್ಲಿ ಜಲಾವೃತವಾಗಿರುವ ಮನೆಗಳು
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
2/9
ವಾರಾಣಸಿಯ ಅಸ್ಸಿ ಘಾಟ್‌ನಲ್ಲಿ ತುಂಬಿ ಹರಿದ ಗಂಗಾ ನದಿ...
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
3/9
ಬಘಾರ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
4/9
ವಾರಾಣಸಿಯಲ್ಲಿ ಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ತೀರದಲ್ಲಿನ ದೇವಸ್ಥಾನ  ಮುಳುಗಡೆಯಾಗಿದೆ.
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
5/9
ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುತ್ತಿರುವ ರಕ್ಷಣಾ ಸಿಬ್ಬಂದಿ
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
6/9
ವಾರಾಣಸಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ತೊಂದರೆಗೀಡಾಗಿದೆ
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
7/9
ಪ್ರಯಾಗರಾಜ್‌ನಲ್ಲಿ ಮುಂಗಾರು ಚುರುಕಾಗಿದ್ದು, ಭಾರೀ ಮಳೆಯಾಗುತ್ತಿದೆ. ಗಂಗಾ ಹಾಗೂ ಯಮುನಾ ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲಿನ ದೇವಸ್ಥಾನ ನೀರಿನಲ್ಲಿ ಮುಳುಗಡೆಯಾಗಿದೆ
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
8/9
ಪ್ರಯಾಗರಾಜ್‌ನ ರಾಜಾಪುರದಲ್ಲಿ ಗಂಗಾನದಿ ನೀರು ಉಕ್ಕಿ ಹರಿದು ಮನೆಗಳು ಜಲಾವೃತವಾಗಿವೆ
ಗಂಗೆಯ ಆರ್ಭಟಕ್ಕೆ ನಲುಗಿದೆ ಉತ್ತರ ಪ್ರದೇಶ; ಪರಿಸ್ಥಿತಿ ಹೀಗಿದೆ ನೋಡಿ...
9/9
ಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರಯಾಗರಾಜ್‌ನ ಬಘರಾ ಪ್ರದೇಶ ಜಲಾವೃತವಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X