• search
  • Live TV

ಚಿತ್ರಗಳು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕೋಟ್ಯಂತರ ಮೌಲ್ಯದ ಬೆಳೆ ನಾಶ

By Shiddalingesh S
| Published: Thursday, April 22, 2021, 23:36 [IST]
ಚಿತ್ರಗಳು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕೋಟ್ಯಂತರ ಮೌಲ್ಯದ ಬೆಳೆ ನಾಶ
1/9
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಆನೆ ಗಾತ್ರದ ಆಲಿಕಲ್ಲು ಮಳೆಗೆ ಪಾಲಿಹೌಸ್ ಗಳು ಮುರಿದು ಬಿದ್ದಿವೆ. 

2/9
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆನೆ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಜಿಲ್ಲೆಯ ದ್ರಾಕ್ಷಿ, ನರ್ಸರಿ ತೋಟಗಳು ನೆಲಸಮವಾಗಿವೆ. 
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆನೆ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಜಿಲ್ಲೆಯ ದ್ರಾಕ್ಷಿ, ನರ್ಸರಿ ತೋಟಗಳು...
ಚಿತ್ರಗಳು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕೋಟ್ಯಂತರ ಮೌಲ್ಯದ ಬೆಳೆ ನಾಶ
3/9
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದ ರೈತರ ಪಾಲಿಗೆ ಆಲಿಕಲ್ಲು ಮಳೆ ಮರ್ಮಾಘಾತ ನೀಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದ ರೈತರ ಪಾಲಿಗೆ ಆಲಿಕಲ್ಲು ಮಳೆ ಮರ್ಮಾಘಾತ...
ಚಿತ್ರಗಳು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕೋಟ್ಯಂತರ ಮೌಲ್ಯದ ಬೆಳೆ ನಾಶ
4/9
ಚಿಕ್ಕಬಳ್ಳಾಪುರ ಜಿಲ್ಲೆಯ ಮೊದಲ ಮಳೆಯಲ್ಲಿ ಆಲಿಕಲ್ಲು ಬಿದ್ದು ಕೆಲವು ರೈತರನ್ನೇ ಬೀದಿಗೆ ತಂದಿದೆ

5/9
ಶಿಡ್ಲಘಟ್ಟ ತಾಲೂಕಿನ ಗೌಡಗೆರೆ ಗ್ರಾಮ ಸುತ್ತಮುತ್ತ ಗುಡುಗು ಸಮೇತ ಬರಿ ಮಳೆ ಬಿದ್ದಿದೆ. 

6/9
ಆನೆ ಗಾತ್ರದ ಆಲಿ ಕಲ್ಲು ಮಳೆ ಅಬ್ಬರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಭಾಗದ ರೈತರು ಕಂಗಾಲಾಗಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X