• search
  • Live TV

ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌

By Shiddalingesh S
| Published: Friday, September 24, 2021, 19:36 [IST]
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
1/5
ವಕೀಲರ ಸಮವಸ್ತ್ರದಲ್ಲಿ ಗ್ಯಾಂಗ್‌ ಒಂದು ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ ಸಂದರ್ಭದ ಪೊಲೀಸರು ಕೂಡಾ ಪ್ರತಿದಾಳಿ ನಡೆಸಿದ್ದಾರೆ. 
ವಕೀಲರ ಸಮವಸ್ತ್ರದಲ್ಲಿ ಗ್ಯಾಂಗ್‌ ಒಂದು ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ...
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
2/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಯ ಬಳಿಕ ಮಾಧ್ಯಮ ಸಿಬ್ಬಂದಿಗಳು ಮಾತ್ರವಲ್ಲದೇ ಹಲವಾರು ಮಂದಿ ಆವರಣದ ಹೊರಗೆ ನೆರೆದಿದ್ದಾರೆ.
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಯ ಬಳಿಕ ಮಾಧ್ಯಮ ಸಿಬ್ಬಂದಿಗಳು ಮಾತ್ರವಲ್ಲದೇ...
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
3/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಯ ಬಳಿಕ ಮಾಧ್ಯಮಗಳು ಆವರಣದ ಹೊರಗೆ ನೆರೆದಿದೆ. 
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಯ ಬಳಿಕ ಮಾಧ್ಯಮಗಳು ಆವರಣದ ಹೊರಗೆ ನೆರೆದಿದೆ. 
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
4/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಮೇಲೆ ಗುಂಡಿನ ದಾಳಿಯಾಗಿದ್ದು, ಗೋಗಿ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಮೇಲೆ ಗುಂಡಿನ ದಾಳಿಯಾಗಿದ್ದು, ಗೋಗಿ...
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
5/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಗೆ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. 
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಗೆ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X