bredcrumb

ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ

By Shiddalingesh S
| Published: Friday, September 10, 2021, 13:43 [IST]
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
1/9
ಮುಂಬೈನ ಲಾಲ್‌ಬಾಗ್‌ನಲ್ಲಿ ಗಣೇಶನ ಮೂರ್ತಿಯನ್ನು ಹೊತ್ತೊಯ್ಯುತ್ತಿರುವ ಭಕ್ತರು 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
2/9
ಥಾಣೆಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ವ್ಯಸ್ಥವಾಗಿರುವ ಜನರು 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
3/9
ಹೈದಾರಾಬದ್‌ನಲ್ಲಿ ಗಣೇಶ ಚತುರ್ಥಿಯ ಹಿನ್ನೆಲೆ ಖೈರ್ಥಾಬಾದ್‌ನ ಶ್ರೀ ಪಂಚಮುಖ ರುದ್ರ ಮಹಾ ಗಣಪತಿ ದೇವಾಲಯಕ್ಕೆ ಭಕ್ತರ ಭೇಟಿ 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
4/9
ಚಿಕ್ಕಮಗಳೂರಿನಲ್ಲಿ ಗಣೇಶ ಚತುರ್ಥಿಯ ನಿಟ್ಟಿನಲ್ಲಿ ಹಳೆಯ ನಾಣ್ಯಗಳಿಂದ ಗಣೇಶನ ಮೂರ್ತಿ ನಿರ್ಮಾಣ 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
5/9
ಚೆನ್ನೈನಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಕೊರೊನಾ ಸಾಂಕ್ರಾಮಿಕದ ನಡುವೆಯು ಮಾರುಕಟ್ಟೆಯಲ್ಲಿ ಜನಸಂದಣಿ 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
6/9
ಸುಮಾರು ಏಳು ಸಾವಿರ ಕಪ್ಪೆ ಚಿಪ್ಪುಗಳನ್ನು ಬಳಸಿ ಒಡಿಶಾದ ಪುರಿ ಕಡಲ ತೀರದಲ್ಲಿ ಗಣೇಶನ ಕಲಾಕೃತಿ ಮಾಡಿದ ಮರಳು ಕಲಾವಿದ 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
7/9
ಮುಂಬೈನಲ್ಲಿ ಮಾಡರ್ನ್ ಬಾಲ ಗಣೇಶನ ಮೂರ್ತಿಗೆ ಕೊನೆಯ ಸ್ಪರ್ಶ ನೀಡುತ್ತಿರುವ ಕಲಾವಿದ 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
8/9
ಮುಂಬೈನಲ್ಲಿ ಗಣೇಶ ಚತುರ್ಥಿ ಆಚರಣೆ ಹಿನ್ನೆಲೆ ಕೊರೊನಾ ಸೋಂಕಿನ ಮಧ್ಯೆಯೂ ದಾದರ್‌ ಮಾರುಕಟ್ಟೆಯಲ್ಲಿ ಕಿಕ್ಕಿರಿದ ಜನ 
ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆ: ಚಿತ್ರಗಳಲ್ಲಿ ನೋಡಿ
9/9
ವಾರಾಣಾಸಿಯ ಬಾರ ಗಣೇಶ ದೇವಾಲಯದಲ್ಲಿ ಭಕ್ತರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X