• search
  • Live TV

ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ

By Shiddalingesh S
| Published: Saturday, February 5, 2022, 15:38 [IST]
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ
1/8
ಜನಪ್ರಿಯ ಪ್ರವಾಸಿ ತಾಣಗಳಾದ ಚಂಬಾ, ಸ್ಪಿತಿ, ಕುಲು, ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.
ಜನಪ್ರಿಯ ಪ್ರವಾಸಿ ತಾಣಗಳಾದ ಚಂಬಾ, ಸ್ಪಿತಿ, ಕುಲು, ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು...
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ
2/8
ಭಾರೀ ಹಿಮಪಾತದಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆಗಳು ಬರುವ ನಿರೀಕ್ಷೆಯಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಫೆಬ್ರವರಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಿರುತ್ತದೆ. 
ಭಾರೀ ಹಿಮಪಾತದಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆಗಳು ಬರುವ ನಿರೀಕ್ಷೆಯಿದ್ದು, ದೇಶದ ಬಹುತೇಕ...
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ
3/8
ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ನಗರದ ಐಎಂಡಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುರೇಂದರ್ ಪಾಲ್ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ನಗರದ ಐಎಂಡಿ...
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ
4/8
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತಿಯಾದ ಹಿಮಪಾತವಾಗಿದೆ
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತಿಯಾದ ಹಿಮಪಾತವಾಗಿದೆ
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ
5/8
ಶಿಮ್ಲಾದಲ್ಲಿ ಭಾರಿ ಹಿಮಪಾತ
ಶಿಮ್ಲಾದಲ್ಲಿ ಭಾರಿ ಹಿಮಪಾತ
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ
6/8
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತಿಯಾದ ಹಿಮಪಾತವಾಗಿದೆ
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತಿಯಾದ ಹಿಮಪಾತವಾಗಿದೆ
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X