• search
  • Live TV

ಚಿತ್ರಗಳು: ಕೋವಿಡ್-19 ರೋಗಿಗಳ ಕುಟುಂಬ ಸದಸ್ಯರು ವೈದ್ಯಕೀಯ ಆಮ್ಲಜನಕದ ಖಾಲಿ ಸಿಲಿಂಡರ್‌ಗಳನ್ನು ತುಂಬಿಸಿದರು

By Shiddalingesh S
| Published: Friday, April 30, 2021, 12:57 [IST]
ಚಿತ್ರಗಳು: ಕೋವಿಡ್-19 ರೋಗಿಗಳ ಕುಟುಂಬ ಸದಸ್ಯರು ವೈದ್ಯಕೀಯ ಆಮ್ಲಜನಕದ ಖಾಲಿ ಸಿಲಿಂಡರ್‌ಗಳನ್ನು ತುಂಬಿಸಿದರು
1/5
ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ದಾಖಲೆಯ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದಂತೆ, ನವದೆಹಲಿಯ ಕೋವಿಡ್ ಕೇರ್ ಸೆಂಟರ್‌ನ ಶೆಹ್ನೈ ಬಾಂಕೆಟ್ ಹಾಲ್‌ನ ಹೊರಗೆ ಆಮ್ಲಜನಕ ಸಿಲಿಂಡರ್‌ಗಳು
ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ದಾಖಲೆಯ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದಂತೆ, ನವದೆಹಲಿಯ ಕೋವಿಡ್ ಕೇರ್...
ಚಿತ್ರಗಳು: ಕೋವಿಡ್-19 ರೋಗಿಗಳ ಕುಟುಂಬ ಸದಸ್ಯರು ವೈದ್ಯಕೀಯ ಆಮ್ಲಜನಕದ ಖಾಲಿ ಸಿಲಿಂಡರ್‌ಗಳನ್ನು ತುಂಬಿಸಿದರು
2/5
ಕೋವಿಡ್-19 ರೋಗಿಯ ಸಂಬಂಧಿಯೊಬ್ಬರು ನವದೆಹಲಿಯ LNJP ಆಸ್ಪತ್ರೆಯ ಹೊರಗೆ ಆಮ್ಲಜನಕ ಸಿಲಿಂಡರ್ ಅನ್ನು ಹೊತ್ತೊಯ್ದರು.

3/5
ಗ್ರೇಟರ್ ಕೈಲಾಶ್‌ನ ಗುರುದ್ವಾರ ಸಿಂಗ್ ಸಭಾದಲ್ಲಿ ಆಮ್ಲಜನಕ ಸಿಲಿಂಡರ್ ಅನ್ನು ಮರುಪೂರಣ ಮಾಡಲು ಕೊರೊನಾ ಸೋಂಕಿತರ ಸಂಬಂಧಿಕರು ಕಾಯುತ್ತಿದ್ದಾರೆ. ಕೊರೊನೊ ವೈರಸ್ ಪ್ರಕರಣಗಳ ಹೆಚ್ಚಳದಿಂದಾಗಿ ಅನಿಲದ ಬೇಡಿಕೆ ಹೆಚ್ಚಾಗಿದ್ದರಿಂದ ಕೋವಿಡ್-19 ರೋಗಿಗಳಿಗೆ ಉಚಿತವಾಗಿ ಆಮ್ಲಜನಕವನ್ನು ಮರುಪೂರಣಗೊಳಿಸುತ್ತಿದ್ದಾರೆ.
ಗ್ರೇಟರ್ ಕೈಲಾಶ್‌ನ ಗುರುದ್ವಾರ ಸಿಂಗ್ ಸಭಾದಲ್ಲಿ ಆಮ್ಲಜನಕ ಸಿಲಿಂಡರ್ ಅನ್ನು ಮರುಪೂರಣ ಮಾಡಲು ಕೊರೊನಾ...

4/5

5/5
ಗ್ರೇಟರ್ ಕೈಲಾಶ್‌ನ ಗುರುದ್ವಾರದಿಂದ ಕೋವಿಡ್-19 ರೋಗಿ ಸಂಬಂಧಿಯೊಬ್ಬರು ಆಮ್ಲಜನಕ ಸಿಲಿಂಡರ್ ಅನ್ನು ಒಯ್ದರು. ನವದೆಹಲಿಯಲ್ಲಿ ಕೊರೊನೊ ವೈರಸ್ ಪ್ರಕರಣಗಳ ಉಲ್ಬಣದ ನಡುವೆ ಕೋವಿಡ್-19 ರೋಗಿಗಳಿಗೆ ಉಚಿತವಾಗಿ ಆಮ್ಲಜನಕವನ್ನು ಮರುಪೂರಣ ಮಾಡಲಾಗುತ್ತಿದೆ.
ಗ್ರೇಟರ್ ಕೈಲಾಶ್‌ನ ಗುರುದ್ವಾರದಿಂದ ಕೋವಿಡ್-19 ರೋಗಿ ಸಂಬಂಧಿಯೊಬ್ಬರು ಆಮ್ಲಜನಕ ಸಿಲಿಂಡರ್ ಅನ್ನು ಒಯ್ದರು....
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X