bredcrumb

ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ

By Shiddalingesh S
| Published: Monday, October 11, 2021, 14:50 [IST]
ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
1/8
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು.
ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
2/8
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತನ್ನ ಅಭಿಮಾನಿಗಳೊಂದಿಗೆ ಕೋಲ್ಕತ್ತಾದಲ್ಲಿ ಬರೀಶ ಪ್ಲೇಯರ್ಸ್ ಕಾರ್ನರ್ಸ್ ದುರ್ಗಾ ದೇವತೆ ಪೂಜೆಯ ಉದ್ಘಾಟನೆಯ ಸಂದರ್ಭದಲ್ಲಿ ಭಾಗಿ.
ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
3/8
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ದುರ್ಗಾ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
4/8
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುರ್ಗಾ ಪೂಜೆ ಹಬ್ಬದ ಅಂಗವಾಗಿ ದುರ್ಗಾದೇವಿಯ ಪೂಜೆಯನ್ನು ಉದ್ಘಾಟಿಸಿದರು.
ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
5/8
ಕೋಲ್ಕತ್ತಾದಲ್ಲಿ ಮುಂಬರುವ ದುರ್ಗಾಪೂಜೆಯ ಹಬ್ಬದ ಮುನ್ನ ಸಾಮೂಹಿಕ ಪೂಜೆ ಪೆಂಡಾಲ್‌ನಲ್ಲಿ ಗ್ರಾಮೀಣ ಪ್ರದೇಶದ 'ಡಾಕಿಗಳು' (ಡ್ರಮ್ಮರ್‌ಗಳು) ತಮ್ಮ ವಾದ್ಯಗಳೊಂದಿಗೆ ಸೀಲ್ಡಾ ನಿಲ್ದಾಣದ ಹೊರಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.

ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
6/8
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಪೆಂಡಾಲ್ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದರು.
ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
7/8
ಕೋಲ್ಕತ್ತಾದಲ್ಲಿ ದುರ್ಗಾಪೂಜೆಯ ಹಬ್ಬದ ಮುನ್ನ ಸಾಮೂಹಿಕ ಪೂಜೆಯಲ್ಲಿ ಗ್ರಾಮೀಣ ಪ್ರದೇಶದ  ಡ್ರಮ್ಮರ್‌ಗಳು ತಮ್ಮ ವಾದ್ಯಗಳೊಂದಿಗೆ  ಕೌಶಲ್ಯವನ್ನು ಪ್ರದರ್ಶಿಸಿದರು.
ಚಿತ್ರಗಳು: ಭಾರತದಾದ್ಯಂತ ದುರ್ಗಾ ಪೂಜೆ ಆಚರಣೆ
8/8
ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ ಹಬ್ಬಕ್ಕೆ ಮುಂಚಿತವಾಗಿ ಕಿಕ್ಕಿರಿದ ಹೊಸ ಮಾರುಕಟ್ಟೆ ಪ್ರದೇಶ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X